
ಅಧ್ಯಾಯ ಏಳು ಸೀಮಿತ ಮಾರುಕಟ್ಟೆ, ವಿತರಣಾ ಸಮಸ್ಯೆ ಮತ್ತು ಲಾಭದ ಕೊರತೆಯಿಂದ ನರಳುತ್ತಿದ್ದರೂ ಆರಂಭದಿಂದಲೂ ಕನ್ನಡ ಚಿತ್ರರಂಗದಲ್ಲಿ ಪ್ರಯೋಗಶೀಲತೆಗೆ ಅಷ್ಟಾಗಿ ಕೊರತೆಯಿರಲಿಲ್ಲ. ಕನ್ನಡ ಚಿತ್ರವೊಂದರ ಮೇಲೆ ನಡೆಸಲಾದ ಯಶಸ್ವೀ ಪ್ರಯೋಗವೊಂದು ಮುಂದೆ ...
ಅಧ್ಯಾಯ ಆರು ಕನ್ನಡದ ನಾಟಕಗಳ ಕಂಪನ್ನು ದಕ್ಷಿಣ ಭಾರತದಾದ್ಯಂತ ಮತ್ತು ದೂರದ ಮುಂಬೈವರೆಗೆ ಹರಡಿದ ಕೀರ್ತಿ ಗುಬ್ಬಿ ಕಂಪನಿಗೆ ಸಲ್ಲಬೇಕು. ಕನ್ನಡದ ಮನರಂಜನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಸಂಸ್ಥೆಗಳಲ್ಲಿ ಗುಬ್ಬಿ ಕಂಪನಿಗೆ ಅಗ್ರಸ್ಥಾನ ಸಲ್ಲಲೇಬ...
ಅಧ್ಯಾಯ ಐದು ಕುಸಿತ ತಡೆದ ಮಹಾತ್ಮ ಪಿಕ್ಚರ್‍ಸ್ ಕನ್ನಡ ಚಿತ್ರರಂಗವೇನೋ ಪ್ರಾರಂಭವಾಯಿತು. ಪ್ರಯೋಗಗಳೂ ನಡೆದವು. ಆದರೆ ವೇಗವನ್ನು ಗಳಿಸಿಕೊಳ್ಳಲಿಲ್ಲ. ಇತರ ಭಾಷೆಗಳಲ್ಲಿ- ಮುಖ್ಯವಾಗಿ ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗ- ಕಂಡುಬಂದ ಚಿತ್ರ ನ...
ಅಧ್ಯಾಯ ನಾಲ್ಕು ಕನ್ನಡ ಚಿತ್ರರಂಗದ ಆರಂಭವೇನೋ ಭರ್ಜರಿಯಾಗಿಯೇ ಆಯಿತೆನ್ನಬಹುದು. ಚಲನಚಿತ್ರರಂಗ ಇನ್ನೂ ಆರಂಭಾವಸ್ಥೆಯಲ್ಲಿತ್ತು. ಪ್ರಯೋಗಗಳಿಗೆ ತೆರೆದ ಬಾಗಿಲಾಗಿತ್ತು. ನಾಟಕದ ಸಿದ್ಧ ಮಾದರಿಗಳನ್ನು ಒಡೆಯುವ ಹಂಬಲ ಹಲವರಲ್ಲಿತ್ತು. ದುಬಾರಿ ವೆಚ್ಚ...
ಅಧ್ಯಾಯ ಮೂರು ಭಾರತೀಯ ಚಲನಚಿತ್ರೋದ್ಯಮವು ತನ್ನ ಆರಂಭದ ದಿನಗಳಲ್ಲಿ ಕಥಾವಸ್ತುವಿಗೆ ಸಂಪೂರ್ಣವಾಗಿ ತನ್ನ ಸಂಸ್ಕೃತಿಯಲ್ಲಿ ಸಂಪದ್ಭರಿತವಾಗಿದ್ದ ಪುರಾಣದ ಕತೆಗಳು, ಚಾರಿತ್ರಿಕ ಘಟನೆಗಳು ಮತ್ತು ಜಾನಪದದ ರಮ್ಯಲೋಕವನ್ನೇ ನೆಚ್ಚಿಕೊಂಡಿತ್ತು. ಎಷ್ಟೇ ಆ...
ಅಧ್ಯಾಯ ಎರಡು ‘ವಸಂತಸೇನಾ’ ಮೂಕಿ ಚಿತ್ರದ ಚಿತ್ರೀಕರಣ ಬಹುತೇಕ ಕರ್ನಾಟಕದಲ್ಲೇ ನಡೆದರೆ, ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ತಯಾರಾದದ್ದು ಕರ್ನಾಟಕದ ಹೊರಗೆ. ಅದರ ನಿರ್ಮಾಣದ ಹೊಣೆ ಹೊತ್ತವರೂ ಕನ್ನಡೇತರರೇ! ಕರ್ನಾಟಕದಿಂದ ಹೊರಗೆ, ಕನ್ನಡೇತರರಿಂದ ...
೧ ಅಧ್ಯಾಯ ಒಂದು ಬುದ್ಧಿಜೀವಿಗಳ ಮೊದಲಪ್ರಯೋಗ ‘ಸ್ಥಿರ’ ಚಿತ್ರವು ‘ಚಾಲನೆ’ಯನ್ನು ಪಡೆದುಕೊಂಡು ೨೦೦೮ಕ್ಕೆ ನೂರ ಹದಿಮೂರು ವರ್‍ಷಗಳಾದುವು. ವೈಜ್ಞಾನಿಕ ಆಟಿಕೆಯಾಗಿ ಅರಳಿದ ‘ಚಲನಚಿತ್ರ’ ಕ್ರಮೇಣ ‘ಸಿನಿಮಾ’ ರೂಪವನ್ನು ತಾಳಿ ಜನಪ್ರಿಯ ಮನರಂಜನಾ ಮಾಧ್...





















