ಬುದ್ಧಿಜೀವಿಗಳ ಮೊದಲಪ್ರಯೋಗ

Published on :

೧ ಅಧ್ಯಾಯ ಒಂದು ಬುದ್ಧಿಜೀವಿಗಳ ಮೊದಲಪ್ರಯೋಗ ‘ಸ್ಥಿರ’ ಚಿತ್ರವು ‘ಚಾಲನೆ’ಯನ್ನು ಪಡೆದುಕೊಂಡು ೨೦೦೮ಕ್ಕೆ ನೂರ ಹದಿಮೂರು ವರ್‍ಷಗಳಾದುವು. ವೈಜ್ಞಾನಿಕ ಆಟಿಕೆಯಾಗಿ ಅರಳಿದ ‘ಚಲನಚಿತ್ರ’ ಕ್ರಮೇಣ ‘ಸಿನಿಮಾ’ ರೂಪವನ್ನು ತಾಳಿ ಜನಪ್ರಿಯ ಮನರಂಜನಾ ಮಾಧ್ಯಮವಾಗಿದೆ. ಕಲೆ-ತಂತ್ರಜ್ಞಾನದ ಸಂಯೋಜನೆಯ ಜೊತೆಗೆ ವ್ಯಾಪಾರದ ಚಾಕಚಕ್ಯತೆ ಮತ್ತು ಮಾರಾಟದ ಜಾಲವನ್ನು ಮೈಗೂಡಿಸಿಕೊಂಡು ವಿಶ್ವವ್ಯಾಪಿಯಾಗಿದೆ. ಅಪಾರ ಮೊತ್ತದ ಬಂಡವಾಳ ತೊಡಗಿಸಿಕೊಂಡು ಹಲವಾರು ಉಪ ಕೈಗಾರಿಕೆಗಳಿಗೆ ಆಧಾರವಾಗಿ ಅಸಂಖ್ಯಾತ ಜನರಿಗೆ ಉದ್ಯೋಗವೊದಗಿಸಿದೆ. ಆದರೂ ಇದೊಂದು ಕೈಗಾರಿಕೆಯೋ, ಅಲ್ಲವೋ ಎಂಬ […]