ಸೋತ ಮನ

ಹೆಣ್ಣಿಗೆ ಮನ ಸೋಲದ ಗಂಡುಗಳೇ....... ಇಲ್ಲ ಚಿನ್ನಕೆ ಮನ ಸೋಲದ ಹೆಣ್ಣುಗಳೇ... ಇಲ್ಲ. ಹೆಣ್ಣಿಗೆ ಆಭರಣವೇ ಅಂದ ಗಂಡಿಗೆ ಅವಳ ಸಾಂಗತ್ಯವೇ ಚಂದ ಇಬ್ಬರು ಸೇರಲು ಬಾಳೇ ಬಂಗಾರ ಜೋಡಿಯಾಗಿದ್ದರೆ ಅನುದಿನ ಜೀವನವೇ ಸುಖ-ಸಂಸಾರ...

ಭೇದ

ಕರ್ನಾಟಕ ನಮ್ಮದು, ಆದರೆ ಕಾವೇರಿ ನಮ್ಮದಲ್ಲ ಎನ್ನುವ ಮನೋ ಭಾವ ಕೆಲವರದ್ದು ಮನದಿಂದ ಕಿತ್ತೊಗೆದು ಒಂದಾಗಬೇಕು ಕನ್ನಡಿಗರು ಮೊದಲು ಇದನ್ನು ಕಾವೇರಿಯಾದರೇನು? ಕೃಷ್ಣೆ, ತುಂಗ ಭದ್ರ, ಮಹದಾಯಿ ಆದರೇನು? ರಾಜ್ಯದ ವಿಚಾರ ಬಂದಾಗ ಕನ್ನಡಿಗರೆಲ್ಲ...

ಹೊಸ ಬಾಳು

ಅರಿತ ಜೀವಿಗಳೆರಡು ಬೆರೆತು ಸಪ್ತಪದಿಯ ಹಾದಿ ತುಳಿದು ಜೀವನ ಸಂಗಾತಿಗಳಾಗಿ ನಡೆದು ಬಾಳ ದೋಣಿಯನೇರಿ ತೀರ ಬಿಡಲು ಪಯಣವು ಹಾಯಾಗಿ ಸಾಗಿರಲು ದೂರ ತೀರವ ಸೇರುವ ತವಕ ನಡೆಯುತಿರಲು ಪ್ರೀತಿಯ ಪುಳಕ ಪ್ರಣಯದ ಗೀತೆಯ...

ಧೂಮಪಾನ

ಹೇ...ಸಿಗರೇಟು ನೀನೆಷ್ಟು ಗ್ರೇಟು ನಿನ್ನ ನೀ ಸುಟ್ಟುಕೊಂಡರೂ ಕೊಡುವೆ ಟೇಸ್ಟು ಧುಮ್ಮೆಂದು ಧೂಮವ ಸೂಸುತ್ತಾ ಧೂಳೆಬ್ಬಿಸುವೆ ಧೂಮ ವ್ಯಸನಿಗಳನು ಮೊದ ಮೊದಲು ನಿನ್ನ ನೋಡಲು ನನಗೆ ಕುತೂಹಲದಿ ಆಸೆಯಾಯ್ತು ಚುಂಬಿಸಲು ಕಳೆಯುತ್ತಾ ಕಳೆಯುತ್ತಾ ದಿನಗಳಾಗಲು...

ಮಣ್ಣೆತ್ತು

ಜನರ ಜೀವ ಅನ್ನ ಅನ್ನದ ಜೀವ ಮಣ್ಣು ಮಣ್ಣೇ ರೈತನ ಜೀವ ಎತ್ತುಗಳೇ ರೈತನ ಜೀವನ ಈ ಮಣ್ಣು ಮತ್ತು ಎತ್ತುಗಳೇ ಅನ್ನವ ನೀಡುವ ಕಣಜಗಳು ಬೆಳೆಯುವುದು ರೈತರ ಜೀವನ ಎತ್ತುಗಳೇ ರೈತನ ಚೇತನ...

ಡಾ|| ರಾಜ್

ರಾಜ ಮುತ್ತು ರಾಜ ಕನ್ನಡದ ನೀ ಮುದ್ದು ರಾಜ || ಪ || ರಂಗಭೂಮಿಯ ಕೃಷಿ ಅಂಗಳದಲಿ ನಟನೆಯ ಕಲೆಯ ಬೀಜ ನೀವಾಗಿ ಸಸಿಯಾಗಿ ಮೊಳಕೆಯೊಡೆದು ಸಿನಿಮಾದಲ್ಲಿ ಹೆಮ್ಮರವಾಗಿ ಬೆಳೆದು ನೆರಳಾದೆ ಕಲೆಗೆ ಗಾನ...

ಫಜೀತಿ

ಕನಸು ಬಿದ್ದಿತ್ತು ನನಗೊಂದು ಮದುವೆಯ ಮುನ್ನಾ ದಿನದಂದು ಅಲ್ಲಿತ್ತು ಸಂಭ್ರಮ ತುಸು ಜೋರು ಅದರಲ್ಲಿ ಅವಳದೇ ಕಾರು ಬಾರು. ಅಲ್ಲಿಯೇ ಕುಳಿತಿದ್ದೆ ಕಾರಿಡಾರಿನಲ್ಲಿ ನಾನು ತಂಗಾಳಿಯಂತೆ ಸುಳಿಯುತ ಬರಲವಳು ನೋಡಿಯೂ ನೋಡದಹಾಗೆ ತಿರುಗಿದಳು ಆ...

ತಾವರೆ

ನೆರಿಗೆ ಸೀರೆಯುಟ್ಟ ನಾರಿ ಚಂದ್ರ ಮೊಗದ ಪೋರಿ ಬಂದು ನಿಲ್ಲು ಒಂದು ಸಾರಿ ನಾ ಕೇಳುವೆ ನಿನ್ನ ಮಧುರ ವಾಣಿ. ಸುಮದ ಹಾಗೆ ನಿನ್ನ ಮನ ದುಂಬಿಯಾಗಿ ಗುಣಗಲೇನು? ಮಧುವಿನಂತೆ ನಿನ್ನ ತನುವು ಮಡಿಲಲಿ...

ಸ್ನೇಹ

ಕವಿತೆಯಾಗಿ ನಾನಿದ್ದೆ ರಾಗವಾಗಿ ನೀನು ಬಂದೆ ರಾಗವು ಸೇರದೆ ಕವಿತೆಗೆ ಜೀವ ಬರುವುದೇ ಗೆಳತಿ? ನನ್ನ ಜೀವದ ಜೀವ ನೀನು ನೀನಿಲ್ಲದೆ ನಾನಿಲ್ಲ ಇನ್ನು ಸಂಗೀತದ ಸಾಗರವೇ ನೀನು ಅದರೊಳಗಿನ ಸ್ವರವಾದೆ ನಾನು ಕಲಾದೇವಿಯ...

ಗೆಳತಿ ನೀ ಹೀಗೇಕೆ?

ಮುಂಜಾನೆ ಮುಸುಕಿನಲಿ ಅರಳಿದ ತಾವರೆಯು ನೀನಾಗಿ ಪ್ರೀತಿಯ ಮುದವನ್ನ ನೀಡುವೆ ನಿನ್ನ ಪ್ರಿಯತಮಗೆ ಗೆಳತಿ ನೀನೇಕೆ ಹೀಗೆ? ಮಧ್ಯಾಹ್ನದ ಹೊತ್ತಿಗೆ ನೀನು ಸುಡು ಬಿಸಿಲ ಸಿಡಿಗುಂಡಾಗಿ ಬಿಸಿ ತಾಕಿಸಿ ದೂರ ತೀರಕೆ ಸೇರಿಸುವುದೇತಕೆ ನನಗೆ...