ನನ್ನೊಳಗೆ

ಅನಿರೀಕ್ಷಿತವಾಗಿ ಮಾಡಿದ ಭಾಷಣ, ವರ್ಷಗಳ ಅನಂತರ ಮಾಡಿದ ನಾಟಕ, ಆಶು ಭಾಷಣ ಸ್ಪರ್ಧೆಯಲ್ಲಿ ಗಳಿಸಿದ ಬಹುಮಾನ ಟ್ರೈನಿಂಗ್‌ಗೆ ಹೋಗಿದ್ದಾಗ ಮಾಡಿದ ಉಪನ್ಯಾಸ ಇವೆಲ್ಲ ಕಂಡಾಗ ಕ್ಷಣ ಹೊತ್ತು ಅನಿಸಿತ್ತು ನನ್ನೊಳಗಿನ ಕಲಾವಿದ ಇನ್ನೂ ಇದ್ದಾನೆ...

ಕಿರೀಟೆಗಳು

ನಮ್ಮ ಹುಡುಗಿಗೆ ಬೇಕು ವರ ಇಂಜಿನಿಯರಿಂಗ್, ಮೆಡಿಕಲ್ ಓದಿರುವ ಶ್ರೀಮಂತ ಕುವರ. ಇವರು ಬಿಟ್ಟು ಬೇರೆಯ ವರ ನಮ್ಮ ಪಾಲಿಗೆ ಇಲ್ಲದವನು ನರ. ರೂಪ-ಗುಣ ನೋಡುವುದಿಲ್ಲ ಚರಿತ್ರೆ-ಭೂಗೋಳ ಬೇಕೇ ಇಲ್ಲ ಕೆಲಸವಿದ್ದರೇನು, ಇಲ್ಲದಿದ್ದರೇನು? ಇವನಿಗಿದೆಯಲ್ಲ...

ಸತ್ತವನ ಮನೆಯಲ್ಲಿ

ಸತ್ತವನ ಮನೆಯಲ್ಲಿ ಸಂಜೆ ಅವರಿವರು ತಂದಿಟ್ಟ ಬಗೆ ಬಗೆಯ ಊಟ ಅವರಿವರು ತಂದಿಟ್ಟ ಹಲವು ಹತ್ತು ಸಮಸ್ಯೆ. ಸಂತಾಪಕೆ ಬಂದವರ ಮಾತು ನಗೆ ಕೇಕೆ ಸರಸ ಸಂಭಾಷಣೆ! ನವ ವಿಧವೆ ಸೊಂಟದಲ್ಲಿ ಬೀಗದ ಕೈಗೊಂಚಲು...

ವಸ್ತುಸ್ಥಿತಿ

ಮಹಾನಗರದ ಮಧ್ಯದಲ್ಲೊಂದು ಕಾಂಕ್ರೀಟ್ ಕಾಡು ಆ ಕಾಡಿನಲ್ಲೊಂದು ಗಗನ ಚುಂಬಿ ವೃಕ್ಷ - ಗೃಹ ಸಂಕೀರ್ಣ ಅದರಲ್ಲಿ ಬೆಂಕಿ ಪೊಟ್ಟಣಗಳಂತಹ ಸಾವಿರಾರು ಸಣ್ಣ ಸಣ್ಣ ಮನೆಗಳು. ಅಂಥದೊಂದು ಗೂಡಿನಲ್ಲಿ ಟಿ.ವಿ.ಯ ಮುಂದೆ ಕುಳಿತು ಕಡಲ...

ಅಡುಗೆ

ಎಲ್ಲರೂ ಮಾಡುತ್ತಾರೆ ಅಡುಗೆ ಆದೇ ಅಕ್ಕಿ, ಬೇಳೆ, ತರಕಾರಿ ಅದೇ ಉಪ್ಪು, ಹುಳಿ, ಖಾರ, ಕಾಯಿತುರಿ ಎಲ್ಲರೂ ಉಪಯೋಗಿಸುವ ಪದಾರ್ಥಗಳು ಉರಿಸುವ ವಿವಿಧ ಇಂಧನಗಳು ಬೇಯಿಸುವ, ಕಲಸುವ ವಿಧಾನಗಳು ಎಲ್ಲ ಒಂದೇ ಆದರೂ ಒಬ್ಬೊಬ್ಬರ...

ತಪ್ಪಲ್ಲವೆ?

ರಾಮ ಬೇರೆಯಲ್ಲ ಕೃಷ್ಣ ಬೇರೆಯಲ್ಲ ಅಷ್ಟರಮಟ್ಟಿಗೆ ಗಾಢ ಅವರಿಬ್ಬರ ಮೈತ್ರಿ ರಾಮನಿಗಿಂತ ಕೃಷ್ಣನೇ ಎಲ್ಲರಿಗೂ ಅಚ್ಚುಮೆಚ್ಚು. ಎರಡು ದೇಹ ಒಂದೇ ಜೀವ ಎಂಬಂತೆ ಬೆಳೆದು... ಬೆಳೆದು ಬೆಳೆದು ದೊಡ್ಡವರಾದರು. ಮದುವೆ, ಮಕ್ಕಳು ಎಲ್ಲಾ ಆಯಿತು....

ಬೆಲೆ

ನಲ್ಮೆಯ ಗೆಳತಿ, ನಾನು ಈ ದೇಶ ಬಿಟ್ಟು ಬಹು ದೂರ ಹೊರಟಿರುವೆ. ಮತ್ತೆ ನನ್ನ-ನಿನ್ನ ಭೇಟಿ ಆಗದೆ ಹೋಗಬಹುದು. ನಮ್ಮ ಸ್ನೇಹ ಅಮರ ನಿರ್ಮಲ ಪ್ರೇಮ ನಿರಂತರ ಒಡನಾಟದ ಸವಿ ನೆನಪು ಚಿರ ನೂತನ....

ಅಂತರ

ಎಂಭತ್ತರ ಹರೆಯದ ದುರಗವ್ವ ಮೊಮ್ಮಗನ ಬಲವಂತಕ್ಕೆ ಮೊದಲ ಬಾರಿಗೆ ಬಾಳಲ್ಲಿ ಸಿನಿಮಾ ನೋಡಲು ಹೊರಟಳು ರುಕ್ಕುಂಪೇಟೆಯ ಕಣಿವೆ ಕುಂಬಾರಪೇಟೆಯ ಅಗಸೆ, ಎಲ್ಲ ಹತ್ತಿಳಿದು ಹೈರಾಣಾದ ಮುದುಕಿ ಸುರಪುರ ಪೇಟೆ ತಲುಪಿದಾಗ ಸಮಯ ಸಂಜೆ ಸವಾ...

ಹೆಣ್ಣು ಮತ್ತು ವಾಹನ

ಹೆಣ್ಣು - ವಾಹನ ವಾಹನ - ಹೆಣ್ಣು ಉಪಯೋಗಿಸುವವ ಗಂಡಸು. ತೆಗೆದುಕೊಳ್ಳುವ ತನಕ ಆಸೆ... ನೂರೆಂಟು. ಕಂಡದ್ದೆಲ್ಲಾ ಸುಂದರ ಎನ್ನುವ ಭ್ರಮೆ ಜೋರು. ತನ್ನದಾಗಿಸಿಕೊಳ್ಳುವ ಮೊದಲು ನಾಲ್ಕಾರು ನೋಡಿ ಆರಿಸಬೇಕು ಸರಿಯಾದ ಜೋಡಿ ಮತ್ತೆ...

ನೀರಿನ ತೊಟ್ಟಿ

ಸಂಸಾರವೆಂಬುದೊಂದು ನೀರಿನ ತೊಟ್ಟಿ ತುಂಬಲು ಒಂದೇ ನಲ್ಲಿ ಖಾಲಿ ಮಾಡಲು ಹಲವು. ತುಂಬಲು ದೊಡ್ಡ ನಲ್ಲಿ ಖಾಲಿ ಮಾಡಲು ಸಣ್ಣ ನಲ್ಲಿಗಳು ಅವು ಭಾರಿ ಚುರುಕು ಕ್ಷಣದಲ್ಲಿ ತೊಟ್ಟಿ ಖಾಲಿ. ಎಲ್ಲೆಡೆ ಹಾಗೇ ಅಲ್ಲ....