ಪ್ರಕೃತಿ ಮತ್ತು ಪುರುಷ

ಬಿಡಿಸಲಾಗದ ಬಂಧವಿದು ಆದರೂ ಒಗಟು. ಒಳಗೊಳಗೆ ತುಡಿತ-ಮಿಡಿತ ತೋರಿಕೆಯ ಹಿಂದೆಗೆತ ಭಾನು-ಭುವಿಯರ ಮಿಲನ ಅಂಭವ ಮಧ್ಯಂತರಾಳದೊಳು ಕ್ಷಿತಿಜದೊಳು ಭಂಗರಹಿತ ತುಂಬು ಬಿಂದಿಗೆಯಂತೆ ಹಬ್ಬಿ ನಿಂತಿದೆ ಪ್ರೀತಿ ಬಿಂಬ ಪ್ರತಿಬಿಂಬವಾಗುವ ಬಯಕೆ ಆದರೂ ಮನ ಬೆರೆತರೂ...

ಮೌನ ರೋದನ

ಬೇಯುತಿದೆ ಮಾತಿಯೊಡಲು ಸುಡುವ ಕಿಚ್ಚಿನೊಳಗೆ ಮೌನ ಚಿಪ್ಪಿನಂತೆ ಪ್ರತಿಭಟನೆಯ ಸೋಲಿಲ್ಲ ಮರದಿಂದ ಮರಕ್ಕೆ ಹಾರುವ ಮರ್ಕಟನ ತೆರೆದಿ ಪಕ್ಷದಿಂದ ಪಕ್ಷಕ್ಕೆ ಖಾದಿಗಳ ಹಾರಾಟ ಸನ್ನಿವೇಶಕ್ಕೆ ತಕ್ಕಂತೆ ಬದಲಾದ ಊರಸರವಳ್ಳಿಗಳ ವೇಷ ಬಾಂಧವ್ಯ ಬೆಸೆಯುವಲ್ಲಿ ಕಾಣುವುದು...

ಸಾಕರಿ ಕಟ್ಟು ಮತ್ತು ಹೆಂಗಸು

ಮಬ್ಬಗತ್ತಲೆವರೆಗೂ ತದ್ವತ್ ಕೆಲಸ ಸಾಕರಿ ಕೋಲಿಗೂ ಸಾಕರಿ ಹುಲ್ಲಿಗೂ ಹಗೆ ತೀರಿಸುವ ಅವಳ ಕೈ ಕುಣಿತ ಭತ್ತ ಬಡಿದ ಹುಲ್ಲಿಗೆ ಕಟ್ಟು ಕಟ್ಟುವ ಆಕೆ ಸಾಕರಿ ಕಟ್ಟಿನ ಲೆಕ್ಕ ಇಡುತ್ತಾಳೆ ಒಡೆಯ ಕೊಡುವ ಕೂಲಿಗಾಗಿ...

ಚಪ್ಪಲಿಯಡಿಯ ಚೇಳು

ಬಟ್ಟಲು ಗಂಗಳ ಚಲುವೆ ಕಣ್ಣಸಿಪ್ಪೆಯ ಕೆಳಗೆ ವರ್ತಲದ ಛಾಯೆ ಕೆನ್ನೆ ಗಂಟಿದ ಅಶ್ರುಧಾರೆ ಮೇಲೆ ಜರತಾರಿ ಸೀರೆ ಮಕಮಲ್ಲಿನ ಬಟ್ಟೆ ವಡ್ಯಾಣ ಒಡವೆ ಹುಸಿ ನಗೆಯ ಮುಖವಾಡ ಹಮ್ಮು ಬಿಮ್ಮಿನ ಕೈವಾಡ ಒಲುಮೆ ರಾಗ...

ಸ್ಥಿಮಿತ

ಆ ಹಾದಿ ಸಾಗಿದೆಡೆ ನಡೆದು ಬಿಡು ಮಾನವ ಇರದು ಹುಡುಕಾಟ ಹಂಬಲಿಕೆ ನಿನಗೆ ಕುರುಡ ಮೋಹದ ಕುದುರೆ ಕೈಕೊಟ್ಟ ಕ್ಷಣವೇ ಉರಿದು ಬಿದ್ದಿದೆ ನಿನ್ನ ಆಶೆ ಗೋಪುರ ಬಣವೆ ಬೊಗಳೆ ಮಾತಿಗೆ ಬಲಿ ಬೀಳುವುದು...

ಪಡುವಣದ ಕಡಲು

ಪಡುವಣದ ಕಡಲಿನೊಳು ಪರಮಾಪ್ತ ಪರಧಿಯೊಳು ನೇಸರನ ಮಡಿ ಸ್ನಾನ ಚಿಮ್ಮಿಸಿದೆ ಧರೆಯೊಳಗೆ ಕೆಂಬಣ್ಣ ಹೊಂಬಣ್ಣ ನೀರಿನಾಳದಲಿ ಫಳಫಳನೆ ಮಿಂಚಿ ಮತ್ಸ್ಯಗಳು ಕುಣಿದಿರೆ ಅಂಬುಧಿಯ ತಟದೊಳಗೆ ಕೌಪೀನ ಕಳಚಿ ಮರಿ ಮತ್ಸ್ಯಗಾರರು ಉಬ್ಬರಿಸ ಅಲೆಯೊಳಗೆ ಜೋಕಾಲಿ...

ಮಡಲಿನ ಮಡಿಲು

ಹೆಚ್ಚಿಗೇನು ಬಯಸಿರಲಿಲ್ಲ ಆ ಜನ ಅಂಬಲಿಗೆ ಅನ್ನ ಬೆರೆಸಿ ಕುದಿಸಿಟ್ಟು ಕುಡಿದರೆ ಅಷ್ಟೇ ಸಾಕು ಅಮೃತದ ಪಾನ ಒಡೆಯನ ಗದ್ದೆಗೆ ಒಂದಿಷ್ಟು ಗೊಬ್ಬರ ಎರೆದರೆ ಸಾಕು ಆದಿನ ಎಸೆದ ಎರಡಾಣೆಗೆ ತೃಪ್ತ ಮನ ಹೊತ್ತು...

ವಿಪರ್ಯಾಸಗಳು

ಅಲ್ಲಿ ವಿದ್ವತ್ತಿನದೇ ಮೇಲುಗೈ ದ್ವೈತಕ್ಕೂ ಅಲ್ಲ, ಅದ್ವೈತಕ್ಕೂ ಅಲ್ಲ ಅಸಲಿಗೆ ದ್ವೈತ ಅದ್ವೈತಗಳೇ ಇಲ್ಲ, ಎಲ್ಲ ವಿದ್ವತ್ತಿನ ಕರಾಮತ್ತು ಹೊಸತು ಹುಡುಕುವ ಪರಿ ಪರಿಪರಿಯಾಗಿ ಇನ್ನೊಂದೆಡೆ ಕಾಂಚಾಣದ ಕುಣಿತ ಸತ್ಯಕ್ಕೂ ಸ್ಥಳವಿಲ್ಲ ಜ್ಞಾನಕ್ಕೂ ಬೆಲೆಯಿಲ್ಲ...

ಮುಖವಾಡ

ನಾವೇಕೆ ಹೀಗೆ ಮುಖವಾಡಧಾರಿಗಳುಎದುರಿನಲ್ಲಿ ಹೊಗಳಿಕೆ-ಹೊನ್ನಶೂಲದ ತಿಮಿತಹಿಂದೆ-ವ್ಯಂಗ್ಯಕಟಕಿ ಕುಹಕಪವಿತ್ರ ಸ್ನೇಹಕ್ಕೆ ಕೊರತೆಯೇ? ನಮ್ಮ ನಗುವೇಕೆ ಹೀಗೆ?ತುಟಿ ತೆರೆದು, ಹಲ್ಲು ತೋರಿಸಿ ವಕ್ರನಗೆ ಬಿರಿದು, ಸ್ನೇಹಸ್ಮಿತವಲ್ಲ ಅದುಅಣಕು ನಗುವೇ? ನಮ್ಮ ಮನಸ್ಸೇಕೆ ಹೀಗೆ?ಪಾಚಿಗಟ್ಟಿದ ಹೊಲಸು ನೀರಿನ ಹಾಗೆರೊಚ್ಚೆ...

ಬೆಳಕು

ಮನೆಯ ದೀಪ ಹೆಣ್ಣು ಸಂಸಾರಕ್ಕೆ ಅವಳೇ ಕಣ್ಣು ಕೊಳೆ ಜಾಡಿಸಿ ಮನೆಯ ತಮ ಓಡಿಸಿ ಮನದ ಹಂಡೆ ಒಲೆಗೆ ಉರಿಹಚ್ಚಿ ನೀರ ಹೊಯ್ದು ಮನೆ ಮಂದಿಗೆಲ್ಲಾ ಎಣ್ಣೆ ಮಜ್ಜನ ಗೈದು ಹಿಂಡಲಿ ಕಾಯಿ ಮೆಟ್ಟಿ...