
ತಿಮ್ಮ ತನ್ನ ಗೆಳೆಯನಿಗೆ ಹೇಳಿದ “ಅಂತೂ ನನ್ನ ಅಣ್ಣನ ಹೆಸರು, ಪತ್ರಿಕೆಯಲ್ಲಿ ಬಂತು.” “ಹೌದಾ ಯಾವ ಪತ್ರಿಕೆಯಲ್ಲಿ ಬಂತು..?” “ಅವನ ಲಗ್ನ ಪತ್ರಿಕೆಯಲ್ಲಿ” *****...
ಮೇಷ್ಟ್ರು ಪಾಠ ಮಾಡುತ್ತಿದ್ದಾಗ “ಹಿಮ ಪ್ರದೇಶವೊಂದರಲ್ಲಿ ಹುಡುಗನೊಬ್ಬನಿಗೆ ವಿಪರೀತ ಜ್ವರ ಬಂದಿತ್ತು. ಹುಡುಗನು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಜ್ವರ ಜಾಸ್ತಿಯಾಗಿ ಹುಡುಗನು ಸತ್ತು ಹೋದನು.” ತಿಮ್ಮ ಕೇಳಿದ “ಸಾರ್ ಸೈಕಲ್ ಏ...
ಶೀಲಾ ಮತ್ತು ಮಾಲಾ ಅವಳಿ ಮಕ್ಕಳು. ಜ್ವರ ಬಂದ ಶೀಲಾಳು ಸತ್ತು ಹೋದಳು. ಮಾಲಾ ಸಂತೆಗೆ ಹೋದಾಗ ಪರಿಚಿತರೊಬ್ಬರು ಕೇಳಿದ್ರು” “ಮೊನ್ನೆ ಸತ್ತಿರುವುದು ಯಾರು? ನೀನಾ ನಿನ್ನಕ್ಕನಾ?” *****...
ಅಪರಿಚಿತನೊಬ್ಬ ತಮ್ಮನ ಬಳಿ ಹೇಳಿದ “ನಾನು ಕೇಳಿದ್ದು ಯಾವ ಅಂಗಡಿಯಲ್ಲೂ ಸಿಗುತ್ತಿಲ್ಲ… ಇದೆಂಥ ಊರು..?” ತಿಮ್ಮ ಅಚ್ಚರಿಯಿಂದ ಕೇಳಿದ “ಅದೇನನ್ನು ಕೇಳಿದೆ ನೀನು?” ಅಪರಿಚಿತ ಹೇಳಿದ “ಸಾಲ” *****...
ಗುಂಡ ಮೊದಲ ಸಲ ಶಿವಮೊಗ್ಗದಿಂದ ಮಂಡ್ಯಕ್ಕೆ ಹೊರಟಿದ್ದ. ತನ್ನ ಪಕ್ಕದಲ್ಲಿ ಕುಳಿತಿದ್ದವನ ಬಳಿ ಪ್ರತಿ ಸಾರಿ ಬಸ್ಸು ನಿಂತಾಗಲೂ ಇದು ಯಾವ ಸ್ಟಾಪು ಎಂದು ಕೇಳುತ್ತಿದ್ದ. ಬಸ್ಸು ಒಂದು ಸ್ಟಾಪಿನಲ್ಲಿ ನಿಂತಾಗ ಗುಂಡ ಪಕ್ಕದವರ ಬೆನ್ನು ತಟ್ಟಿ ಕೇಳಿದ &#...














