Home / ನಗೆ ಟಾನಿಕ್

Browsing Tag: ನಗೆ ಟಾನಿಕ್

ಗುಂಡ ಪರೀಕ್ಷೆಗೆ ಹೋದ ಹತ್ತೇ ನಿಮಿಷಕ್ಕೆ ಮನೆಗೆ ವಾಪಸ್ಸು ಬಂದನು. ಅಪ್ಪ ಕೇಳಿದ. “ಯಾಕೆ ಇಷ್ಟು ಬೇಗ ಬಂದಿರುವೆ?” “ನೀವೇ ಹೇಳಿದ್ರಲ್ಲಾ. ಪರೀಕ್ಷೆಯಲ್ಲಿ ನೀನೇ ಮೊದಲು ಬರಬೇಕು.” *****...

ಗುಂಡ ಕಾಲೇಜಿಗೆ ಬಂದ ಹೊಸ ಹುಡುಗಿಯನ್ನು ಕೇಳಿದ. “ನಿನ್ನ ಹೆಸರೇನು?” “ನನ್ನ ಫ್ರೆಂಡ್ಸೆಲ್ಲ ನನ್ನನ್ನು ‘ಅಕ್ಕ’ ಅನ್ನುತ್ತಾರೆ?” ಆಗ ಗುಂಡ ಹೇಳಿದ “ಎಂಥಹ ಸಂಬಂಧ ನೋಡಿ, ನನ್ನ ಗೆಳೆಯರು ನನ್ನನ್ನು ‘ಭಾವ’ ಅನ್...

ಗುಂಡ ಪಾಪುಗೆ ಹೇಳಿದ. “ನೀನು ಯಾಕೆ ರೇಡಿಯೋದಲ್ಲಿ ಹಾಡು ಹೇಳಬಾರದು” ಪಾಮು :- “ಅಂಕಲ್ ನನ್ನ ಅಷ್ಟು ಚನ್ನಾಗಿ ಹಾಡು ಹೇಳಿನಾ?” ಗುಂಡ :- “ಇಲ್ಲ ಬೇಡವೆನಿಸಿದರೆ ಆಫ್ ಮಾಡಬಹುದಲ್ಲ….. ಅದಕ್ಕೆ” ...

ತಿಮ್ಮ ಕರೆಂಟು ಕಂಬದ ಕೆಳಗೆ ಏನೋ ಹುಡುಕುತ್ತಿದ್ದ. ಅಲ್ಲಿಗೆ ಬಂದವರೊಬ್ಬರು ಕೇಳಿದ್ರು, “ಏನು ಹುಡುಕುತ್ತಾ ಇದ್ದೀರಾ…?” “ಹಿಂದಿನ ಲೈಟ್ ಕಂಬದ ಹತ್ತಿರ ನನ್ನ ಉಂಗುರ ಕಳೆದು ಹೋಗಿತ್ತು.” “ಅದನ್ನು ಅಲ್...

ಮಾಸ್ಟ್ರು ಮಕ್ಕಳಿಗೆ ಹೇಳಿದ್ದು “ಪರೀಕ್ಷೆ ಹತ್ತಿರ ಬರುತ್ತಿದೆ. ನಿಮಗೆ ಯಾವುದೇ ಡೌಟ್ ಇದ್ದರೆ ಕೇಳಿ.” ಆಗ ತಿಮ್ಮ ಹೇಳಿದನು “ಸಾರ್, ಪ್ರಶ್ನೆ ಪತ್ರಿಕೆ ಯಾವ ಪ್ರೆಸ್‌ನಲ್ಲಿ ಪ್ರಿಂಟ್ ಮಾಡಿಸ್ತಿರಾ?” *****...

ತಿಮ್ಮನಿಗೆ ನೆಗಡಿಯಾಗಿತ್ತು. ಡಾಕ್ಟ್ರು ಮಾತ್ರೆ ಕೊಟ್ಟರು. ತಿಮ್ಮ ಮನೆಗೆ ಬಂದು ಮಾತ್ರೆಯ ಲೇಬಲ್‌ನ ಸುತ್ತಲು ಕತ್ತರಿಯಿಂದ ಕತ್ತರಿಸಿ ನಂತರ ಮಾತ್ರ ತೆಗೆದುಕೊಂಡನು. ಆಗ ಅವನ ಹೆಂಡತಿ ಕೇಳಿದ್ಲು. “ಯಾಕ್ರೀ ಹೀಗೆ ಮಾಡ್ತಿದ್ದೀರಾ?” ...

ಗುಂಡ ಪ್ಯಾರಾಚೂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಗಿರಾಕಿಯೊಬ್ಬ ಪ್ಯಾರಾಚೂಟ್ ಕೊಳ್ಳಲು ಬಂದ. ಪ್ಯಾರಾಚೂಟ್ ಕುರಿತು ಮಾಹಿತಿ ನೀಡಿದ ಕೊನೆಯಲ್ಲಿ ಗಿರಾಕಿ ಕೇಳಿದ. “ವಿಮಾನದಿಂದ ದುಮುಕುವಾಗ ನಾವು ಹಾಕಿಕೊಂಡ ನಿಮ್ಮ ಪ್ಯಾರಾಚೂಟ್ ಆನ್ ಆಗ...

ತಿಮ್ಮನ ಮನೆ ಹಸು ತುಂಬಾ ಹುಷಾರಿಲ್ಲದೇ ಸಾಯುವ ಪರಿಸ್ಥಿತಿ ತಲುಪಿತು. ತಿಮ್ಮ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ಹಸು ಬದುಕಿದರೆ ಹಸುವನ್ನು ಮಾರಿ ಬರುವ ಹಣವನ್ನು ಹುಂಡಿಗೆ ಹಾಕುವುದಾಗಿ ಹರಕೆ ಹೊತ್ತು. ಹರಕೆ ಫಲವೆಂಬಂತೆ ಹಸು ಹುಷಾರಾಯಿತು. ...

ತಿಮ್ಮ ಊರಿಗೆ ಹೊರಟಾಗ ರಾತ್ರಿಯಾಗಿತ್ತು. ಯಾವುದೇ ಬಸ್ಸು ಇರದ ಕಾರಣ ಆಟೋ ಮಾಡಿಕೊಂಡು ಹೊರಟ, ಊರು ತಲುಪಿದ ನಂತರ ಛಾರ್ಜ ಎಷ್ಟು ಎಂದು ಕೇಳಿದಾಗ ಆಟೋದವನು “ನೂರು ರೂಪಾಯಿ” ಎಂದನು. ಆಟೋ ಡ್ರೈವರ್‌ಗೆ ತಿಮ್ಮ ಐವತ್ತು ರೂಪಾಯಿ ಕೊಟ್ಟನ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....