ತಿಮ್ಮ ಕರೆಂಟು ಕಂಬದ ಕೆಳಗೆ ಏನೋ ಹುಡುಕುತ್ತಿದ್ದ. ಅಲ್ಲಿಗೆ ಬಂದವರೊಬ್ಬರು ಕೇಳಿದ್ರು,
“ಏನು ಹುಡುಕುತ್ತಾ ಇದ್ದೀರಾ…?”
“ಹಿಂದಿನ ಲೈಟ್ ಕಂಬದ ಹತ್ತಿರ ನನ್ನ ಉಂಗುರ ಕಳೆದು ಹೋಗಿತ್ತು.”
“ಅದನ್ನು ಅಲ್ಲೇ ಹುಡುಕಬೇಕಾಗಿತ್ತು.”
ಆಗ ತಿಮ್ಮ ಹೇಳಿದ “ಅಲ್ಲಿ ಲೈಟು ಇರಲಿಲ್ಲ.”
*****