ಹನಿ ಕಥೆ ಬದುಕು-ಬಣ್ಣ ಪರಿಮಳ ರಾವ್ ಜಿ ಆರ್December 17, 2019December 8, 2019 ಕಾಗೆಮರಿ ಒಮ್ಮೆ ಅಮ್ಮನ ಕೇಳಿತು- "ಪಾರಿವಾಳ, ನವಿಲು, ಗಿಣಿ ಮತ್ತೆ ಎಲ್ಲಾ ಪಕ್ಷಿಗಳಿಗೂ ಬಣ್ಣಗಳಿವೆ. ಏಕಮ್ಮ ನಾನು, ನೀನು ಕಪ್ಪು?" ಅಮ್ಮ ಕಾಗೆ ಹೇಳಿತು- "ಕಾಗೆ ಮರಿ! ನೋಡು ನಾವು ಬಾಳುವ ಬದುಕು ಮುಖ್ಯ.... Read More