
ಗುಂಡ ಕನ್ನಡಿ ಮುಂದೆ ಕಣ್ಣು ಮುಚ್ಚಿಕೊಂಡು ನಿಂತಿದ್ದ. ಆಗ ತಿಮ್ಮ ಕೇಳಿದ. “ನೀನು ಹೀಗೆ ಯಾಕೆ ನಿಂತಿರುವೆ?” “ಕಣ್ಣು ಮುಚ್ಚಿಕೊಂಡಾಗ ನಾನು ಹ್ಯಾಗೆ ಕಾಣುತ್ತೀನಿ ಅಂತ ನಾನು ನೋಡ ಬೇಕಲ್ಲ?” *****...
ತಿಮ್ಮ : “ಯಾಕೆ ಕನ್ನಡಕ ಹಾಕಿಕೊಂಡು ಮಲಗಿರುವೆ” ಶೀಲಾ : “ಬಣ್ಣದ ಕನಸು ಕಾಣಲು” *****...
ಗುಂಡ ಮಹಾ ಜಿಪುಣ, ಅವನಿಗೆ ಒಮ್ಮೆ ಕೀರು ಕುಡಿಯುವ ಆಸೆಯಾಯಿತು. ಹೋಟೆಲ್‌ಗೆ ಹೋದ. ಕೀರು ಆರ್‍ಡರ್ ಮಾಡಬೇಕೆನ್ನುವಾಗ ಅವನ ಎದುರು ಕುಳಿತವನು ಪೇಪರ್ ಓದುತ್ತಿದ್ದ. ಅವನ ಮುಂದೆ ಕೀರು ಇತ್ತು. ಗುಂಡ ಅವನಿಗೆ ತಿಳಿಯದಂತೆ ಕೀರು ಖಾಲಿ ಮಾಡಿದ. ಲೋಟದ ತ...
ಎಂಕ್ಟ : “ನನ್ನ ಹೆಂಡ್ತಿ ಕಣ್ಣಿಗೆ ಕಸ ಬಿದ್ದು ನೂರು ರೂಪಾಯಿ ಖರ್‍ಚಾಯ್ತು.” ತಿಮ್ಮ : “ನನ್ನ ಹೆಂಡ್ತಿ ಕಣ್ಣಿಗೆ ರೇಷ್ಮೆ ಸೀರೆ ಬಿದ್ದು ನನಗೆ ಸಾವಿರ ರೂಪಾಯಿ ಖರ್‍ಚಾಯ್ತು.” *****...
ತಿಮ್ಮ : “ನೀವು ಕರಾಟೆ ಕಲಿತಿದ್ರು ಕಳ್ಳ ಮನೆಗೆ ಬಂದಾಗ ಯಾಕೆ ಸುಮ್ಮನಿದ್ರಿ…” ಗುಂಡ : “ಹಾಳಾದ್ದು ಎಷ್ಟು ಹುಡುಕಿದರೂ ಕರಾಟೆ ಡ್ರೆಸ್ ಸಿಗಲಿಲ್ಲ.” *****...













