ಗುಂಡ ಕನ್ನಡಿ ಮುಂದೆ ಕಣ್ಣು ಮುಚ್ಚಿಕೊಂಡು ನಿಂತಿದ್ದ. ಆಗ ತಿಮ್ಮ ಕೇಳಿದ. “ನೀನು ಹೀಗೆ ಯಾಕೆ ನಿಂತಿರುವೆ?”

“ಕಣ್ಣು ಮುಚ್ಚಿಕೊಂಡಾಗ ನಾನು ಹ್ಯಾಗೆ ಕಾಣುತ್ತೀನಿ ಅಂತ ನಾನು ನೋಡ ಬೇಕಲ್ಲ?”
*****