
ಬಿಸಿಲಲ್ಲಿ ಮೂರ್‍ಛೆ ಬಿದ್ದಬೀಚು. ಸುಡು ಬಿಸಿಲಲ್ಲಿ ಹರಿಯುವ ಹಸಿರು ನದಿ. ಸೇತುವೆ. ಪಕ್ಕದಲ್ಲಿತೊಗಟೆ ಉದುರಿದ ಹಳದಿ ತಾಳೆ ಮರಗಳು. ಇನ್ನೂ ಚಳಿಗಾಲದ ನಿದ್ದೆಯ ಜೊಂಪಲ್ಲಿರುವ ಗುಡಿಸಲುಗಳು. ಅಪ್ಪಿ ಹಿಡಿದಿದ್ದ ದಿನಗಳು ಕಳೆದುಹೋದ ದಿನಗಳು ನನ್ನ ತ...
ಕೂಡಲೇ ಏನಾದರೂ ಮಾಡಬೇಕು… ಇದಿಷ್ಟು ನಮಗೆ ಗೊತ್ತು. ಅದಕ್ಕಿನ್ನೂ ಕಾಲ ಬಂದಿಲ್ಲ. ಈಗ ತಡವಾಗಿದೆ. ನಮಗೆ ಗೊತ್ತು. ನಾವು ತಕ್ಕಮಟ್ಟಿಗೆ ಅನುಕೂಲಸ್ಥರು ಹೀಗೇ ಬದುಕುತ್ತೇವೆ ಇದರಿಂದೆಲ್ಲಾ ಏನೂ ಫಲವಿಲ್ಲಾ, ನಮಗೆ ಗೊತ್ತು. ನಮಗೆ ಗೊತ್ತು, ತಪ್...
ನಿದ್ರೆಯ ಸ್ಪಟಿಕ ಸ್ಪಷ್ಟ ರೂಪಗಳೇ ಭಾಷೆಯ ನೆರಳಲ್ಲಿ ತಳೆದ ಆಕಾರಗಳೇ ನನ್ನದೇ ರಕ್ತ ಹಂಚಿಕೊಂಡ ಜೀವಿಗಳೇ ನನ್ನ ಪ್ರಜ್ಞೆಯ ನರ ನಾಡಿಗಳ ಬಂದರು ಮಾಡಿಕೊಂಡ ಬಿಂಬ ರೇಖೆಗಳೇ ನನ್ನ ದುಃಖ ನನ್ನನ್ನು ತೊರೆದು ನಿಮ್ಮನ್ನು ತುಂಬಿ ಆವರಿಸುತ್ತಿರುವುದು ಕಾಣ...
ಪತಿತ ದೇವತೆಗಳು – ನೀರೊಲೆಯಿಂದ ಹಾರಿದ ಬೂದಿ ಕಣಗಳು, ಸೀದ ಅನ್ನದ ನಡುವೆ ಸಿಕ್ಕುವ ಕೋಸಿನ ಎಲೆಗಳು, ಕೆಂಪು ಬಳಿದ ಅಲಿಕಲ್ಲುಗಳು, ಚಿನ್ನದ ನಾಲಗೆಯಲ್ಲಿ ನೀಲಿ ಜ್ವಾಲೆಗಳು. ಪತಿತ ದೇವತೆಗಳು- ಇರುವೆಗಳು, ಸತ್ತವರ ಉಗುರ ಬುಡದಲ್ಲಿ ಕಾಣುವ ಅ...
ಟೋರಿಕೋ ಮನೆಯವರು ನನಗೆ ತುಂಬ ಸ್ನೇಹಿತರು, ಬೇಕಾದವರು. ಝಪೋತ್ಲಾನ್ ಊರಿನಲ್ಲಿ ಅವರನ್ನು ಕಂಡರೆ ಯಾರಿಗೂ ಆಗತಿರಲಿಲ್ಲ ಅನ್ನಿಸತದೆ. ನನ್ನ ಮಟ್ಟಿಗೆ ಹೇಳುವುದಾದರೆ ತುಂಬ ಒಳ್ಳೆಯ ಸ್ನೇಹಿತರು, ಅವರೆಲ್ಲ ಸಾಯವುದಕ್ಕೆ ಸ್ವಲ ಮುಂಚಿನವರೆಗೂ ಹಾಗೇ ಇದ್...















