ಹುಟ್ಟಿನ ಹೆಜ್ಜೆ ಹಿಂದೆ ಸಾವಿನ ಹೆಜ್ಜೆ ನಿದ್ರೆ ಎಚ್ಚರದಲ್ಲಿ ಕಾಣು ಇದರ ಸಜ್ಜೆ ****...
ನಾಚಿತೋ ಮೋರುಮ ಐಸುರಕಿದು ನಾಚಿತೋ ಮೋರುಮ || ಪ || ಊಚ ಅಲಾವಿಗೆ ಚಾಚಿದ ಬೆಂಕಿಗೆ ಬೂಚರ ಕೇಚರ ತಾಚಾರ ತಿಳಿಯದೆ || ೧ || ಮೇಳೈಸಿ ಬಳ್ಳಿ ಹಿಡಿದಾಡುವ ಸಮಯದೊಳು ಸುಳ್ಳು ಸವಾಲು ಜವಾಬು ಹೇಳುದ ಕಂಡು || ೨ || ಹಾಳು ಮಣ್ಣಿಲೆ ಮುಚ್ಚಿ ದಾಳಿಂಬರ ಗೊನ...
ಒಂದು ಸಿನಿಮಾದಂತೆ ವರ್ಷದ ಪ್ರೇಮ ಪ್ರಕರಣವನ್ನು ಮರೆಯಲೆತ್ನಿಸುತ್ತೇನೆ: ಮೊಲೆ ಬಿಚ್ಚಿಕೊಂಡು ವಿಲನ್ಗಳೆದುರು ಮಳೆಹಾಡಿನಲ್ಲಿ ಕುಣಿದು ಕುಪ್ಪಳಿಸುತ್ತಾಳೆ, ಕಾಯಿಲೆಯ ನಾಯಕನಿಗೆ ತುಟಿ ಕೊಟ್ಟು ವಂಚಿಸಬಲ್ಲಳು; ಸಾಧ್ಯವಾದರೆ ಸಾಮೂಹಿಕ ಅತ್ಯ...
ಹುಟ್ಟುತ್ತಾ ಹಾಲು ಬೆಳೆಯುತ್ತಾ ಆಲ್ಕೋಹಾಲು ಮುದಿಯಾಗೆ ಕೈಯಲಿ ಕೋಲು ಮುಖದಲಿ ಜೋಲು ಬಾಳೆಲ್ಲಾ ಗೋಳು ಕೊನೆಗೆ ಸಾವಿನ ಪಾಲು… ****...
ಗೋಪಾಲನ ಗೆಜ್ಜೆಯ ಗಲ ಗಲ ತುಂಬುತ್ತಿದೆ ಕಿವಿಯ ಯಶೋದೆಯ ಜೋಗುಳದ ಹಾಡು ತಟ್ಟಿ ಮಲಗಿಸಿದೆ ಇವನ ಜಗದೋದ್ಧಾರನ ಈ ರಾತ್ರಿ ಯಾಕೆ ತಣ್ಣಗಿದೆ? ಬೇಸಿಗೆಯ ಉರಿ ಸೆಕೆಯು ಜೀವ ಹಿಂಡಿ ಬೆವರು ಬಸಿಯಿಸಬೇಕು ಅದರ ಬದಲು ತಣ್ಣನೆಯ ಗಾಳಿ ಕಚಗುಳಿ ಇಟ್ಟು ಜೀವ ನಲಿ...
ಐಸುರ ಛೇ ಇದು ಏನು ಮೊಹರಮದ್ಹಬ್ಬ ಮಾಡಿ ಧೀನ್ ಧೀನ್ ಅಂಬರು || ಪ || ಕೈಲೆ ಕೈವಾಲಿ ಕಟ್ಟಿ ತಗಡಿನಸ್ತವನಿಟ್ಟಿ ಶಾಸ್ರ ಧರ್ಮವ ಬಿಟ್ಟಿ || ೧ || ಕುದುರಿ ಕಂದೂರಿ ಮಾಡಿ ಮಸೂದಿಗೆ ಓದೆಲ್ಲೊ ಎಡಿ ಮುಲ್ಲಾ ಓದಕಿ ಮಾಡಿ || ೨ || ಅಲ್ಬೀದಾ ಅಳತಿತ್ತು ಸ...
ಅಭಿ, ನಾನು ಮಾತಾಡ್ತನೇ ಇದ್ದೀನಿ. ನೀನು ಮಾತ್ರ ಮೌನವಾಗಿದ್ದಿಯಲ್ಲ? ಏನಾದ್ರು ಮಾತಾಡೋ. ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳುವ. ನನ್ಗಂತೂ ಜೀವನವನ್ನ ಇಲ್ಲಿಗೇ ಕೊನೆಗಾಣಿಸಿಬಿಡುವ ಅನ್ನಿಸ್ತಾ ಇದೆ. ಒಂದ್ವೇಳೆ ನಾವಿಬ್ರು ಒಂದಾಗುವುದಕ್ಕೆ ಸಾಧ್ಯ...
ಆಕಾಶ ಭೂಮಿ ಸಾಗರ, ಬೆಟ್ಟ ಇದು ದೇವರ ಆಸ್ತಿ ಬೇಲಿ ಹಾಕಿ ಆಡಲೇಕೆ ಕುಸ್ತಿ? ಗಾಳಿ, ನೀರ ಹರಿದಾಡಿ, ಹಂಚಿ ಬುಡ ಬೇರ ಅಲುಗಾಡಿಸಿದಂಚಿ ನಿನ್ನಕೈಗೆ ಸಿಕ್ಕೀತು ನಿನ್ನ ಆಸ್ಥಿ ನಿಸರ್ಗ ಕಾಪಾಡು ಮಾಡಿ ದೋಸ್ತಿ ****...
ಮಾಡಬಾರ್ದೋ ಈ ಮೊಹರಮದ್ಹಬ್ಬ || ಪ || ಮಾಡಲಿದು ಕೇಡಲಿದು ಕಾಡ ಕರ್ಬಲ ಕಡಿದಾಡುವ ಹಬ್ಬ ಮಾಡಬಾರ್ದೋ || ೧ || ಕತ್ತಲ ಶಹಾದತ್ತು ಮತನದೋನ್ಮತಗತಿ ಶರಣರ ಸಮ್ಮತವಾಗದ ಹಬ್ಬ ಮಾಡಬಾರ್ದೋ ||೨ || ತಾನೇ ಶಿಶುವಿನಾಳ ಜ್ಞಾನದಲಾವಿಯ ಮೌನ ರಿವಾಯತ ಮಂತ್ರ ಓ...
ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, ‘ಅದು ಯಾವ ದಾರಿ?’ ಎಂದು ಗೆಳೆಯನನ್ನು ಕೇಳುತ್ತೇನೆ; ‘ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?’ ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ್ಲಿ ಮ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...





