ಒಬ್ಬ ದೊರೆ ಅಜಮದೇಶದ (ಪಾರಸಿ ದೇಶದ) ಸಾಮಾನ್ಯನೊಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ತು ಗೋಳಿಟ್ಟ. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೋಣಿಯಲ್ಲಿದ್ದವರ ಹರುಷವೆಲ್ಲ ಹದಗೆಟ್ಟು ಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ...

ಸದಾ ಲವಲವಿಕೆಯಿಂದ ಕೂಡಿದ್ದ ಮನೆಯೊಳಗೆ ಸ್ಮಶಾನಮೌನ ಆವರಿಸಿಕೊಂಡಿತು. ಮನೆಯಲ್ಲಿ ಒಂದು ಗುಂಡು ಸೂಜಿ ಬಿದ್ದರೂ ಸದ್ದು ಕೇಳಿವಷ್ಟು ಮೌನ ಆವರಿಸಿಕೊಂಡಿತ್ತು. ಮನೆಯ ಲವಲವಿಕೆಗೆ ಕಾರಣೀಭೂತಳಾಗಿದ್ದ ಅಕ್ಷರ ತುಳಿದ ಹಾದಿಯಿಂದ ರಾಜಶೇಖರ್, ಲೀಲಾವತಿ ಕಂ...

ಬಾಲಹುಸೇನ ಸತ್ಯಕ ಶರಣ || ಪ || ಪ್ರಭುವಿನ ಕರುಣ ಗೆಲಿದಾರೋ ಗಾದಿನ ಛಲದಿಂದ ಬಲವಾಗಿ ಹೊಕ್ಕಾರೋ ಮದೀನ || ೧ || ಕಬ೯ಲಹಾದಿಯ ಹಿಡಿದಾರೋ ಮಾರ್ಗವ ಛಲದಿಂದ ಬಲವಾಗಿ ಬಿಟ್ಟಾರೋ ಮದೀನ || ೨ || ಯಜೀದ ಮಾರ್ಗವ ಮಾಡೋದು ಸಂದಣ ಮೋಸದಿಂದ ವಿಷವ ಕುಡಿದು ಬಿ...

  ಕಸ ಹೊತ್ತು ಸಾಗಿಸುವ ಮುನಿಸಿಪಾಲಿಟಿ ಟ್ರಾಲಿಯಲ್ಲಿ ಆ ವೃದ್ಧೆಯ ಹೆಣವನ್ನಿಟ್ಟುಕೊಂಡು ಹೋಗುತ್ತಿದ್ದುದ್ದನ್ನು ನೋಡಿದೆ. ಗೋಣಿಚೀಲ ಹೊದಿಸಿ, ಬಡಜನರು ಪ್ರೀತಿಸುವ ಒಣಹೂವುಗಳಿಂದ ಕುತ್ತಿಗೆ ಬಿಗಿದಿದ್ದರು. ಟ್ರಾಲಿ ತಳ್ಳುವ ಮುನಿಸಿಪಾಲಿಟಿ ...

ಹಸಿ ಹಸೀ ಇಪ್ಪತ್ತರಲ್ಲಿ ಸಾವು ಬಲು ದೂರ ಬದುಕು ಹಗಲಿನ ಬೆಳಕು ಜೀವ ಜೇನಿನ ಹಾಗೆ ಹರಿದಷ್ಟೂ ಬತ್ತದ ನದಿಯ ಓಟ ಜೀವನೋಲ್ಲಾಸ ಗರಿಗಟ್ಟಿ ಕುಣಿಯುವ ಆಸೆ ಸೀಮೆ ಆಚೆ ಆಕಾಶ ನಡುನೆತ್ತಿ ಮೇಲೆ ಕೈ ಕತ್ತಿ ಝಳಪಿಸುವ ಮಧ್ಯಾಹ್ನ ಸೂರ್ಯ ಶತ್ರು ಕೋಟಿಯ ಕೋಟೆ ...

ಐಸುರ ಮೊರುಮ ಎರಡು ಯಾತಕೆ ವರ್ಮ ಸೋಸಿ ನೋಡಿಕೋ ವಿಚಾರ ಮರ್ಮ || ಪ || ಕಾಸೀಮ ಶರಣರು ಸಮರಕ್ಹೋಗಿ ಕೆಸರೊಳು ಕಮಲ ಒಳಗೆದ್ದು ಮರ್ಮ || ೧ || ಭವರಾಳಿ ಕೆಳ‌ಅಟ್ಟ ರಣದೊಳಗೆದ್ದು ಕುಟಿಲ ಯಜೀದನ ಕಪಟದ ಮರ್ಮ || ೨ || ವಿಪರೀತ ಲೋಕದೊಳು ಶಪಥವ ಮಾಡಿಕೊಂಡ...

ಏನ್‌ ಗ್ರಾಚಾರ ಸಾ…….ಅ ಅರೆ ಮಂಪರಿನಲ್ಲಿದ್ದ ನಾನು ಆ ದನಿಗೆ ಕಣ್ಣು ತೆರೆದೆ. ಸುಗುಣ ಡಾಕ್ಟರರು. ಅವರ ಜತೆಯಲ್ಲಿ ಹತ್ತೋ, ಹನ್ನೆರಡೋ ಮುಖಗಳು. ನಾನಿದ್ದದ್ದು ಕುರುಂಜಿ ವೆಂಕಟ್ರಮಣ ಗೌಡ ಮೆಡಿಕಲ್‌ ಕಾಲೇಜು ಹಾಸ್ಪಿಟಲ್ಲಿನ ಕ್ಯಾಜುವ...

ದುರಂಧರಾ ಇದು ರಣದ ಐಸುರ || ಪ || ಘನಸಮರ ನಡೆದಿತು ಚಿನುಮಯ ಶರಣರಿಗಿಂದು ಭಟರ ಹಾರಗಳು ಭಟರ ವೈರಿಗಳು ಹಟದಿಂದ ಹೊಡೆದ ಸಂಕಟ ಜಯಿಸುವಂಥ || ೧ || ಧರಿಭಾರವನು ಧರಿಗಿಳಿಸಿದ ತಾನು ಗಿರಿಯ ಮೇದಿನಿಯಿಂದ ಅರಸರಿಗಿದು ಬಲಾ ಮೇದಿನಿಗಧಿಕ ಆದಿ ಶಿಶುನಾಳಧೀ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...