ಬಾಳು… ಬರಿ ಗೋಳು ನಿರಾಶೆಯ… ಮಡುವು ಬರಿ ನೋವಿನ ತಿರುವು ಹಲವು ಮುಖಗಳಲಿ ನೋವು ನಡೆದಿದೆ ವಿಧ-ವಿಧದಲಿ ಗೋಳು ಮೇಲು ಕೀಳು-ರೋಗದಲಿ ಹಣವಂತರ ಅಬ್ಬರದಲಿ ಆಧುನಿಕತೆಯ ಹೆಸರಿನಲಿ ಕಳೆದು ಹೋಗುತಿದೆ ಈ ಬಾಳು ನೀತಿಯ ನೆಲೆ ಕಳಚಿ ಪ್ರೀತಿಯ ಸ...
ಯಾವುದೊ ಒಂದು ಬೆಟ್ಟದ ಗರ್ಭದಿಂದ- ಅರಣ್ಯದ ಒಡಲಿನಿಂದ ಎಳೆಯಾಗಿ ಹುಟ್ಟುವ ನೀರೆ ಹರಿವು, ನಂತರದಲ್ಲಿ ಸಣವೂ ಸಣ್ಣ ಜಲಮೂಲಗಳ ಅರಗಿಸಿಕೊಳ್ಳುತ್ತ – ತನ್ನ ಹರಿವಿನುದ್ದಕ್ಕೂ ಹಸಿರನ್ನು ಸೃಷ್ಟಿಸುತ್ತ ಜೀವಸೆಲೆಯನ್ನು ಪೋಷಿಸುತ್ತ ಸಾಗುತ್ತ ಅಂತ...
ಸಣ್ಣ ಬಾಲಕರೋ ಮಹಮ್ಮದ ಹನೀಪಸಾಹೇಬರೋ || ಪ || ತಾಯಿ ದೂತನು ಕೇಳಲಿಲ್ಲ ಊಟ-ಉಡುಗರಿ ಮಾಡಲಿಲ್ಲ ನಿತ್ಯ ಕುಡಿವರೋ ಹಾಲ ಮಹಮ್ಮದ ಹನೀಪಸಾಹೇಬರೋ || ೧ || ತೋಟದೊಳಗಿನ ಕಲ್ಲು ತೆಗದು ನೀರು ಕುಡಿದು ಕೆಡಿಸ್ಯಾರಲ್ಲ ಸುದ್ದಿಕೇಳಿ ಬಂದು ಮೌಲಾ ವಾದಹಾಕ್ಯಾ...
ಈ ಮಾತು ಕೇಳರಿ ಐಸುರ ಮೊಹರಮ್ ರಿವಾಯತೋ || ಪ || ರಾಚಾಧಿರಾಜ ಸಮರ ಭೂಮಿ ಕಂದಿ ಕುಂದಿತೋ || ೧ || ಮದೀನ ಮಕ್ಕಾ ಶಾರದಿ ಮಹಾ ಕೌತುಕಾದೀತೋ ಆ ದಿನದ ಕತ್ತಲ ಕಾಳಗ ಕರ್ಬಲ ಶಹಾದತೋ || ೨ || ಕಿಲ್ಲೆಸುತ್ತವಾದಲಾವಿ ಡೋಲಿ ಮೇಲಕೆದ್ದಿತೋ ಭೂತಳದಿ ಭಾನುಕ...
ಕಣ್ಣಿಲ್ಲದಿರುವುದಕ್ಕೆ ಇದ್ದೂ ಇಲ್ಲವಾಗುವುದಕ್ಕೆ ಬಹಳ ವ್ಯತ್ಯಾಸ ಗಾಂಧಾರಿ, ಕಣ್ಣು ತೆರೆ ನೂರು ಕಣ್ಣಿನ ಕ್ಷತಿಜ- ದಾಟದೂಟಕ್ಕೆ ನೀನೂ ಬೆರೆ ಈ ಕಣ್ಣುಪಟ್ಟಿ ಕಿತ್ತೆಸೆ ಹಸ್ತಿನಾವತಿಯ ಕಲ್ಪನೆಯ ಯಕ್ಷಲೋಕ ಕಣ್ಣಾರೆ ನೋಡು ಭ್ರಮೆಯ ಭವ್ಯವನ್ನೆಲ್ಲ ದ...
ಧೀನ ಖೇಲ ಮದೀನದಲಾವಿಯ ನೋಡ || ಪ || ಸಾಲು ಮಳಿಗೆ ಬೈಲಾದ ಬೈಲಿನೊಳು ಕಲ್ಲುಮುಳ್ಳಿನ ಮೇಲೆ ಕಾಲನೂರಿ || ೧ || ಮರಣ ಶರಣರಿಗೆ ಪಂಚಾಮೃತ ಘನ ಸುರನ ಶಾಖವನು ಸುಟ್ಟು ಧರಣಿಯ ಮೇಲೆ || ೨ || ಭೂವಲಯದೊಳು ಶಿಶುನಾಳಧೀಶನ ಹಾವಿನ ಫಣಿಯನು ಮೆಟ್ಟಿ ತುಳದಿತ...
ದುಃಖದಲಾವಿ ಏ ಐಸುರ ಪೇಳುವ ಸುದ್ಧಿ ಮಕ್ಕಾಮದೀನ ವಿಸ್ತಾರ || ಪ್ರ || ಲಕ್ಷವಿಟ್ಟು ಕಥಿಗಳ ಕೇಳರಿ ಸರ್ವರು ಸಿಕ್ಕಾರ ಯಜೀದನ ಗಡಿಯಲ್ಲಿ ತಾವು ಹೋಗಿ ಶೇಷಧರ ಗಿರಿಜೇಶ ನಿತ್ಯ ಪಾರೇಶಗೋಕುಲ ಹಾಸ್ಯ ಎನ್ನುತ ಜನ ಭಾಷೆ ಬಲ್ಮೆ ಹಾಸ್ಯನರವರ ದಾಸರಲ್ಲವು ಕ...
ಕೋಲಾಹಲವಾದಿತು ಕಲಹದಲಿ ಬಾಳಹೇಳಲಾರೆನು ಕಳಗು೦ದಿ ತಾಳದೆ || ಪ || ಅಲ್ಲಿಗಲ್ಲಿಗೆ ಭಟರೆಲ್ಲರು ಕೂಡುತ ಘನ ನಿಲ್ಲದೆ ಸಮರದಿ ತಲ್ಲಣಿಸಿತು || ೧ || ಮೂರ ದಿವಸ ವಿಷಹಾರಗೊಂಬುತ ರಣ ಧೀರ ಕುಮಾರನೋ ತೋರದಾದಾನೋ || ೨ || ಮೇಧಿನಿಗಧಿಪತಿ ಆದಿ ಶಿಶುವಿನಾ...
ಧೀರಸಮರ ಕಲಿಶೂರರ ಕದನದಿ ಭಾಸ್ಕರಸ್ತಂಗತ ಹತ ಹತ || ಪ || ಧಾರುಣಿಯೊಳು ಪಶ್ಚಿಮ ಶರಧಿಗೆ ಹೋಗಿ ಅಡಗಿದನು ಸತಾನಿತಾ || ೧ || ತನ್ನ ತೇರಿಗೆ ಮುನ್ನೇಳು ಕುದುರೆಗಳು ಸಣ್ಣ ಸಾರಥಿ ರಥ ರಥ ಚನ ಚಲುವನೋ ಸೂರ್ಯಕಿರಣ ಮೈ ಕಣ್ಣೀರ ಸುರಸಿದ ಪತಾನಿತಾ || ೨ ...
ಸೂರ್ಯನ ಶಾಖದಿಂದ ಮುಖ ಕಪ್ಪಾದ್ರೆ ನನ್ಗೇನು ಚಿಂತೆ ಇಲ್ಲ. ಈ ಚಿಂತೆ ಮೊದ್ಲೆಲ್ಲಾ ಇತ್ತು. ಆದರೆ, ಈಗ ಕಟ್ಕೊಳ್ಳೋದಕ್ಕೆ ಒಬ್ಬ ಸಿಕ್ಕಿದ್ದಾನಲ್ಲ… ಇನ್ನು ಈ ಮುಖನ ಯಾರು ನೋಡ್ಬೇಕು ಹೇಳು? ಎಂಬ ಅಕ್ಷರಳ ಪ್ರಶ್ನಾರ್ಥಕ ಮಾತಿಗೆ ಹುಡುಗಿ ಯರು ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...





