ಒಬ್ಬ ದೊರೆ ಅಜಮದೇಶದ (ಪಾರಸಿ ದೇಶದ) ಸಾಮಾನ್ಯನೊಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ತು ಗೋಳಿಟ್ಟ. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೋಣಿಯಲ್ಲಿದ್ದವರ ಹರುಷವೆಲ್ಲ ಹದಗೆಟ್ಟು ಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ...

ಏನಾತೋ ರಣಘಾತ ಕಾತೂನ ಸುತರ ಭೂನಾಥ ಅಲಿಜಾತ ಕಾಳಗ ಚಾತುರ || ಪ || ಭೂತಳ ಅತಳ ಪಾತಾಳದೊಳು ಕಲಿ- ಖ್ಯಾತ ಕಾಳಗ ಚಾತುರ || ಅ. ಪ. || ಭೂಮಿಪಾಲ ಮಹಮ್ಮದ ಮಹಿಮರ ನೇಮಿಸಿ ನಡದಾರೋ ಧಾಮಶಪುರವರ ಸೋಮಿಲ್ ಸತತ ರಾಮಿಲ್ ಲೋಕದಿ ರಾಮತತ್ವ ಮದೀನಶಾರಪತಿ ಕಾಮಸ...

ಜೋಗಿ ಜಂಗಕ್ಕ ಸಬಸಾಜ ಕರ ಇಬನೆ ಹೈದರ ಜಂಗಪರಜೀಶಹೊತ್ತ ಜಾನೇ ಲಗಾ || ಪ || ಭಜತಾ ವೈ ಕರ್ಬಲಮೆ ಡಂಕಾತಬಲ್ ಛಾತಿ ಭುಗಲ್ ಧರಿಯಾ ಉಬಲ್ || ೦ || ವೈರಿ ಯಜೀದವನೇ ಕಾಟೆಗಲ್ಲಾ ಲಹವುನ್‍ಹಲಾ ಬಹುತಚಲಾ || ೨ || ಹಸೇನಿ ಹುಸೇನಿ ಅವ್ರ ಕರ್ಬಲ್ ಚಲೆ ಉನಕೀ...

ಸ್ವಾಮಿ ಹೊರಟಾರು ಶರಣಾ ಅವರಿಗೆ ಮೂಲಾತೋ ಕರ್ಬಲದ ರಣಾ || ಪ || ನೂರಾರು ಬಂಡಿಯಮೇಲ ಬಾಣಾ ಹೌಹಾರಿ ಕುಂತಾನೋ ಹುಸೇನಾ || ೧ || ನೂರಾರು ಜನ ಕುದುರಿಯನೇರಿ ನಿಂತಾರಣ್ಣಾ ಯಜೀದನ ಹಾದಿಗೆ ಹಚ್ಚಿತೋ ನಿಶಾನಾ || ೨ || ತಾಯಿಕರುಳು ಎಂಬುದು ಬಲು ಹೆಚ್ಚು...

ಆ ವಿಚಾರ ಒತ್ತಟ್ಟಿಗಿಲಿ, ನಿಮ್ಮ ಪ್ರೀತಿ ಎಲ್ಲಿಗೆ ಬಂದು ತಲುಪಿದೆ ಹೇಳು? ಮನೆಯಲ್ಲಿ ಏನು ಕಿರಿಕಿರಿ ಇಲ್ಲತಾನೆ? ಕೇಳಿದಳು ಪ್ರೀತಿ ಇದ್ದಲ್ಲಿ ಕಿರಿಕಿರಿ ಇಲೇ ಬೇಕಲ್ವ? ಪ್ರೀತಿಸಿದ ಮೇಲೆ ನೂರಾರು ಸಮಸ್ಯೆಗಳು ಎದುರಾಗೋದು ಸಹಜ. ಅದನ್ನೆಲ್ಲ ಎದುರ...

ಐಸುರ ಮೊಹರಮ್‍ದಾಟಾ ಕರ್ಬಲದಿ ಕಡಿದಾಟಾ || ಪ || ಹೊಡಿದ ಯಜೀದ ಬಾಣವಾ ಹಿಡಿದ ಕರ್ಬಲ ದಾರಿನಾ ಮಡಿದ ಹಸೇನ ಹುಸೇನಾ ಕಿರಣಡಗಿತು ಧರಣಿಯ ಮೇಲ || ೧ || ಧಾಮಶಪುರದ ಪ್ಯಾಟಿ ಒಂದಿವಸಾಯ್ತೋ ಲೂಟಿ ಕೋಮಲಾಂಗದ ಕುದುರಿಯಾ ಕಾಲು ಕೆದರಿ ಬೆದರಿ ನಾ ಚದುರ ಮದ...

ಮದೀನಪುರದ ಶಹರದೊಳೇನಾದಿತೋ ಸದರ ಮಹಮ್ಮದ ನೆದರೊಳು ಪೈಗಂಬರ ಇದರಿಗೆ ತೋರುವ ಚದುರ ಮಕಾನದಿ || ೧ || ದಾಮಶಪುರದಿಂದ ನೇಮಿಸಿ ಯಜೀದ ಆ ಮಹಾ ಕರ್ಬಲ ಈ ಮಹಿ ಕಲಿಯೊಳು || ೨ || ಜಡಿದು ಮುತ್ತಿಗೆ ಹಾಕಿ ಕಡಿದಾಡಿ ಶರತಾಕಿ ಮಡಿದಾರ್ರಿ ಭಟರೆಲ್ಲ ಪೊಡವಿ ನ...

ಇದು ಏನು ಸೋಜಿಗವೋ ಈ ಜಗದಿ ಮದೀನದ ರಾಜುಗವೋ || ಪ|| ಕದನ ಕರ್ಬಲಕೋಡಿ ಶರಣರ ಕುದುರಿ ಕಾಲ್ಕೆದರಲ್ಕೆ ಆದರೊಳು ಹುದುಗಿದಾನಲೆದ್ದು ಮೆರದಿತು ಒದಗಿತೊಂದೈಸುರದಲಾವಾ || ಅ. ಪ. || ಮೂಲೋಕದೊಳಗೆ ಮೇಲೋ ಕಾಳಗದೊಳು ಮೂಲಕದೊಳಗೆ ಮೇಲೋ ಕೋಲಹಾಲಮಾಡಿ ಬಾಲೆರ...

ಜಗನ್ಮಾತೆ ಜಯತು ಜಗದಂಬಾ ಪಾಹಿಮಾಂ || ಪ || ಅಜಹರಪ್ರೀತೆ ಸುಗುಣ ಪ್ರಖ್ಯಾತೆ ನಿಗಮಾತೀತೆ ನಗಜಾತೆ ನಿರಂಜನದೇವಿ ಪಾಹಿಮಾಂ || ೧ || ಬಲ್ಲಿದಯಾತ್ರೆ ಚಲ್ವ ಸುಗಾತ್ರೆ ಅಲ್ಲಮಹಾಪುರಿ ಶ್ರೀಬೊಗಳಾಂಬೆ ದೇವಿ ಪಾಹಿಮಾಂ || ೨ || ಶಿಶುನಾಳವಾಸ ದೋಷವಿನಾಶ...

ಮಂಗಲಂ ಜಯ ಜಯತು ಜಗನ್ಮಾತೆ ಅಂಗಜಹರರೂಪ ಮಂಗಲಾಂಗಿಗೆ ಸಂಗವಿದೂರ ದುಷ್ಕೃತಿ ಭಂಗತುಂಗ ವಿಕ್ರಮಗೆ || ಪ || ಹರಿ ಹರ ಬ್ರಹ್ಮರನು ತಾಯಾಗಿ ರಕ್ಷಿಪಳು ಸರಿಗಾಣದಿರುವಂಥ ಹರಮೂರ್ತಿಗೆ ಪರಿಪರಿಯ ವರ್ಣದಲಿ ಹೊಳೆಯುತಲಿ ಪರಿಪೂರ್ಣ ಸುರಜಾಲಮಯಳಾದ ಸ್ಥಿರಕೀರ...

ಮಂಗಲಂ ಮಹದೇವಿಗಾರುತಿ ಎತ್ತಿರೇ || ಪ || ಪಂಚ ಆರುತಿ ಪಿಡಿದು ಪ್ರಣಮವ ನುಡಿದು ಮುಂಚೆ ಮಹೇಶ ಜಪಸಾರ ಜಯತು ಜಗನ್ನಾಥಗಾರುತಿ ಎತ್ತಿರೇ || ೧ || ಅಷ್ಟದಳಗಳೊಳು ಮುಟ್ಟಿಸಿಟ್ಟಂಥ ಜ್ಯೋತಿ ನಿಷ್ಠೆ ತೈಲವ ತಂದು ನೀರ್‌ಜಲದಿ ನಿರಾಲಂಬಗಾರುತಿ ಎತ್ತಿರೇ ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...