ಮಂತ್ರಿ: ಸಹಾಯ ಕೇಳಿಕೊಂಡುಬಂದ ಹಳ್ಳಿಯ ಯುವಕನಿಗೆ “ನಿನಗೆ ಎರಡು ಎಕರೆ ಜಮೀನು ಸರ್ಕಾರದಿಂದ ಕೊಡಿಸುತ್ತೇನೆ, ವ್ಯವಸಾಯ ಮಾಡಿಕೊಂಡು ಬದುಕಿಕೊ”. ಯುವಕ: “ಯಾಕೆ ಬುದ್ದಿ, ಆತ್ಮಹತ್ಯೆ ಮಾಡಿಕೊಂಡು ಸಾಯ ಬೇಕೆಂತಲೋ?” ಪ್ರ...
ದೇವ ಕಣ್ಣು ಬಿಟ್ಟರೆ ಬಾಳು ಹೂದೋಟ ದಾನವ ಕಣ್ಣಿಟ್ಟರೆ ಭಸ್ಮ ಭವದ ಆಟ ****...
“ಕಾಫಿಗೆ ಬತಿಯೇನೊ?” ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. “ಕಾಸಿಲ್ಲ ಕೊಡಿಸ್ತೀಯ?” “ಬಾ ಹೋಗೋಣ…” -ಹೊರಗಡೆ ಸಣ್ಣದಾಗಿ ...
ದೇಶಕ್ಕೆ ಬೇಕು ಸ್ವಚ್ಛ ಶೌಚಾಲಯ ಆಮೇಲೆ ಕಟ್ಟಿರಿ ನ್ಯಾಯಾಲಯ ದೇವಾಲಯ ***** ...
ಹಾಡು – ೧ ಯಲ್ಡಕ್ಕೆ ಹೋಗದೆಲ್ಲಿ ಕೇಳೊ ಅಣ್ಣಾ ಕೇಳೊ ಯಲ್ಲಾ ಕಡೆಯೂ ಇಸ್ಸಿಸ್ಸಿ ನೋಡೊ ಅಣ್ಣಾ ನೋಡೊ || ಊಟವು ಶುದ್ಧ ಅಂತಾದ್ರೆ ಇದ್ಕೂ ಗಮನ ಬೇಕಲ್ವೆ ಎಲ್ರಿಗೂ ಆರೋಗ್ಯ ಬೇಕಂದ್ರೆ ಇದೂನು ಸೈತ ಮುಖ್ಯಲ್ವೆ || ಎಲ್ಲೆಲ್ಲೂ ಹೋದ್ರೆ ಅಲ್ಲೆಲ್...
ಮಾತು ಬಲ್ಲವರಲ್ಲಿ ಕೇಳಿದೆ ಅರ್ಥವಾವುದು `ಪ್ರೀತಿಗೆ’….. ಮಾತ-ಮಾತಿಗೆ ನಿಲುಕಲಾಗದ ಮೌನದಳವಿನ ರೀತಿಗೆ ಬರೆದೆ ಬರೆದರು `ಪ್ರೀತಿ’ಸುತ್ತಲು ಭಾಷೆ-ಭಾಷ್ಯವ ಬಗೆ… ಬಗೆ ಇನ್ನೂ ಬರೆವರ ಸಾಲ ಕಂಡು ಮನದಿ ಹೊಮ್ಮಿತು ಚಿರುನಗ...
ಒಬ್ಬ ದೊಡ್ಡದೊಂದು ಶನಿದೇವರ ಪಟವನ್ನು ಹೆಗಲಿಗೆ ಬಿಗಿದುಕೊಂಡು ಮನೆಮನೆಗೂ `ಶನಿದೇವರ ಭಕ್ತಿ’ ಎಂದು ಕೂಗುತ್ತಾ ಭಿಕ್ಷ ಕೇಳುತ್ತಿದ್ದನು. ಶಾಮಣ್ಣ ನವರ ಮನೆ ಬಾಗಿಲಲ್ಲಿ ಬಂದು ನಿಂತಾಗ “ಏನಪ್ಪಾ, ಶನಿ ನಿನ್ನ ಹೆಗಲೇರಿಬಿಟ್ಟಿದ್ದಾನೆ...
(ಬೀದಿ ನಾಟಕದ ಹಾಡು) ಆಆ …. ಹೊಹೊ…. ಕದ್ದವರ್ಯಾರಣ್ಣ ಬೀಜಗಳ ಮೆದ್ದವರ್ಯಾರಣ್ಣ ಲಾಭಗಳ ಆಆ… ಹೊ ಹೊ… || *****...
ಆತ: ಅಪರೂಪಕ್ಕೆ ಸಿಕ್ಕಿದ ತನ್ನ ಸ್ನೇಹಿತನನ್ನು ಮಾತಿಗೆ ಎಳೆದು “ನಿನ್ನ ಮಗ ಪೋಲಿ ಅಲೆಯುತ್ತ ಕಾಲ ಕಳೆಯುತ್ತಿದ್ದನಲ್ಲಾ ಈಗಲೂ ಹಾಗಯೇ?” ಈತ: “ಈಗ ಅವ್ನುMBBS ಕಣಪ್ಪಾ” ಆತ: “ಪರವಾಗಿಲ್ಲವೆ; ಮೆಡಿಕಲ್ ಓದಿ ಡಾ...
ಹುಳಿಯ ಹೊಟ್ಟೆ ಯಲ್ಲಿಟ್ಟು ಬಂಗಾರ ಬಣ್ಣದಲಿ ತೂಗಿದೆ ನಿಂಬೆ ಹಣ್ಣು ****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






