Venkatappa G

ಮನೋಲೀಲೆ

ಮನಸ್ಸು, ನಾನು ನೋಡ್ತಾ ಇರ್‍ತೀನಿ ಕಣ್ಸೆಳೆವ ಹೂವು, ಹಣ್ಣು, ಎಲೆ ಲೋಕದ ಯಾವುದೋ ಒಂದು ಕಣ್ಮುಂದೆ ಹಾದು ಹೋದರೆ ಮೆಚ್ಚಲಿ ತೊಂದರೆಯಿಲ್ಲ! ಅದು ಬಿಟ್ಟು … ಕೆಟ್ಟದ್ದು […]

ಬಿಸಿಲ ನಾಡಿನ ಬೇಸಿಗೆ

ಆಡಿ ಹಗುರವಾಗಲೇನಲ್ಲ! ನಿಜ! ಕೇಳಿ ಬಿಸಿಲ ನಾಡಿನ ಬವಣೆ. ರವಿ ಹತ್ತಿರವೆ ಸರಿದವನಂತೆ ಉದಯಾಸ್ತಗಳಲಿ ಒಗ್ಗರಣೆಗೆ ಸೌಮ್ಯನಾಗಿ ಉಳಿದಂತೆ ಬೆಂಕಿ ಬಿಸಿಲನು ಕಾರಿ ಕಾಲಗಳ ಕತ್ತು ಹಿಸುಕಿ […]

ನನ್ನ ದಾರಿ ನನಗಿದೆ

ಎಲ್ಲಿ ಕಾಣುತ್ತಿಲ್ಲವಲ್ಲ! ನಿನ್ನಲ್ಲಿಗೆ ಬಂದು ವಾಸ್ತವ್ಯ ಹೂಡಿ ಬೆಳಕು ಕಂಡ ಕಿನ್ನರ ಲೋಕದವರಂತಿದ್ದ ಹಕ್ಕಿ ನೆಂಟರು. ಬಹಳ ಹಾಲು ಬಣ್ಣದವರು ಸಂಜೆ, ಮುಂಜಾವುಗಳಲಿ ಕೂಟ ನಡೆಸಿ ಕಲರವ […]

ಕರಾಮತ್ತು

ಏನಿದೀ ಚಮತ್ಕಾರ? ಮೇಲಿನಿಂದ ಒಂದೆರಡು ಹನಿ ಬೀಳೆ. ಬೆಂದು ಬೂದಿಯಾಗಿ ಹಬೆಯಾಡುವ ನೆಲದಲಿ ಮಾಯಾ ದಂಡ ಝಳಪಿಸಿದಂತೆ ಒಮ್ಮೆಲೆ ಹಸಿರು ಕುಡಿಯಾಡುವುದು ಏನು? ಮಳೆಯ ರೂಪದಲಿ ಅಮೃತ […]

ನಾನಿಲ್ಲವಾಗುವೆ !

ಪಾಪು! ನಿನ್ನೆದುರಿನಲಿ ನಾನಿಲ್ಲವಾಗುವೆ; ಸಂಭ್ರಮಿಸುವೆ ತಾಯಿಯಂತೆ. ನಿನ್ನ ಮುದ್ದು, ಮೊದ್ದು ಮಾತುಗಳು ಸೋಲಿಸುವವು; ನಾನೀಸೂ ದಿನ ಆಡಿದ ಮಾತುಗಳ. ನಿನಗೆ ನಾನು ಮಣ್ಣು ಕುಂಬಾರನಿಗೆ ಒಪ್ಪಿಸಿಕೊಳ್ಳುವಂತೆ ಒಪ್ಪಿಸಿಕೊಂಡು […]

ಪುಣ್ಯ ಮೂರ್ತಿ

ಬಾಳ ಹೊಳೆ ಬತ್ತಿ ದಡಗಳೆರಡು ಒಣಗಿ ಪಾತ್ರವು ವಿಕಾರವಾಗಿ ತೆರೆದುಕೊಂಡು ನರಳುವ ನಡುವೆ ಜೀವ ಸೆಲೆಯಾಗಿ ಬಂದ ದೌಹಿತ್ರ ಚೆಂದಂಪು ತುಂಬಿತು. ಕುಸಿಯುತ್ತಿದ್ದ ಮನೆ, ಮನಸಿನಲಿ ಪ್ರಾಣ […]

ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!

ಶಿಶುಗಿಳಿಯಂತ ಹಸುಗೂಸ ಏನೇ ಕಾರಣ ವಿರಲಿ ಅನ್ಯರು ಅವರು ಯಾರೇ ಇರಲಿ ಎಂತಹವರಿರಲಿ ಅವರ ತೆಕ್ಕೆಗೆ ಸರಿಸಿ ಹಾಲು, ಹಣ್ಣು ಉಣಿಸಿ ನುಡಿಗಲಿಸಿ, ನಡೆಗಲಿಸಿ ಸಾಕುವ ವ್ಯವಸ್ಥೆ […]

ಎದೆಯುಂಡ ಭಾವ

ಆ ಹಕ್ಕಿ ಈ ಹಕ್ಕಿ ಯಾವುದೋ ಒಂದು ತಿರುವಿನಲ್ಲಿ ಸಿಕ್ಕಿ ಮೊದಲ ನೋಟದ ಮಾತ್ರದಲಿ ಮನಸು ಕೊಟ್ಟುಕೊಂಡು ತಮ್ಮದೇ ಆದೊಂದು ಗೂಡನ್ನು ಎಬ್ಬಿಸುವ ಕನಸನ್ನು ಕಾಣುತ್ತ ಸಂಭ್ರಮದಿ […]

ನನ್ನ ನಡೆ

ಏರುವ ಹೊತ್ತಿನಲಿ ಬದುಕು ಕಟ್ಟುವ, ಕಟ್ಟಿಕೊಳ್ಳುವ ಕಾಯಕದಲಿ ನಿಯೋಜಿತನಾಗಿ ಹೊರಬಂದೆ; ಮಣ್ಣಿಂದ ದೂರವಾದೆ. ಜೀವ ಹೂ ಸಮಯದಲಿ ಉತ್ಸಾಹದಲಿ ಬಳಸಿ ಅವಕಾಶ, ಪರಿಸರವ ಸ್ನೇಹ ಸಹಕಾರ ನಂಬಿ […]

ನನ್ನೂರ ಬಾಲೆ

ನನ್ನೂರ ಬಾಲೆ ರಸ ಕಾವ್ಯ ನವ್ವಾಲೆ ಸಿಹಿ ನೀರ ತರಲೆಂದು ಅಂಗಳಕ ಇಳಿದಳಂದರೆ… ಓಣಿಯ ಗಂಡು ಹೆಣ್ಣು ಒಟ್ಟಾಗಿ ತೇಜಃ ಪುಂಜವು ಕಂಡಂತೆ ಬಿಟ್ಟ ಕಣ್ಣು ಬಿಟ್ಟಂತೆ […]