ಅಂಬನೀ ದಯಮಾಡೆ

ಅಂಬನೀ ದಯಮಾಡೆ ಅಂಬುಜ ಲೋಚನೆ ತುಂಬಿದೆ ನಿನ್ನಾ ಬಿಂಬವು ಸುತ್ತಲು ಇಂಬುದೋರಮ್ಮ ನನ್ನೊಳಗು || ಪ || ಚಿಕ್ಕಿಯ ಹೂಗಳ ಶಿರದಿ ಮುಡಿದವಳೆ ಚೊಕ್ಕಚಂದ್ರನ ತಿಲಕ ಹಣೆಯಲ್ಲಿ ಅಕ್ಷಯ ಪ್ರಭೆಯನು ಹರಿಸುವೆ ತಾಯೆ ಪುಷ್ಕಳ...

ಆಸ್ತಿ – ನಾಸ್ತಿ

ಒಂದು ಬೆಟ್ಟದ ಮೇಲೆ ಬೆತ್ತಲಾಗಿ ನಿಂತಿದ್ದಾನೆ ಗೊಮ್ಮಟ ಮತ್ತೊಂದು ಬೆಟ್ಟದ ಮೇಲೆ ತಿರುಪತಿ ತಿಮ್ಮಪ್ಪ ಹೊರಲಾಗದೆ ಹೊರುತ್ತಿದ್ದಾನೆ ಚಿನ್ನ ವಜ್ರ ವೈಡೂರ್‍ಯ ರತ್ನ ಖಚಿತ ಕಿರೀಟ ತೊರೆದು ಬೇಡುವ ಭಕ್ತರ ಪಾಲಿಗೆ ಎಲ್ಲವೂ ತೊಳಲಾಟ...

ಕಾಲವು ಸರಿಯುತಿದೆ

ಕಾಲವು ಸರಿಯುತಿದೆ ಗೆಳೆಯಾ ಮೇಲಕೆ ಏಳೋ ಎಚ್ಚರ ತಾಳೋ ಕಾಲ ಮೀರುವ ಮುನ್ನ ಕಾಲನ ಮೀರಿಸೊ || ಪ || ನೆಲದಲಿ ಹಾವು ಜಲದಲಿ ಮೀನು ಅರಿಯದ ಪರಿಯಲಿ ಸರಿಯುವ ರೀತಿ ಹನಿಹನಿ ರಕುತದಿ...

ಆಕಾರ

ದೊಡ್ಡ ಆನೆ ಒಂಟೆಯಲ್ಲಿಲ್ಲದ ವಿಷ ಸಣ್ಣ ಹಾವು ಚೇಳಿನೊಳಗೆ ಬಂತು ಉದ್ದ ತಾಳೆ ತೆಂಗಿಗಿಲ್ಲದ ಕಾರ ಗಿಡ್ಡ ಮೆಣಸಿನ ಗಿಡದೊಳಗೆ ಬಂತು ಬೆಟ್ಟಕ್ಕೆ ಸಲ್ಲದ ಭಯ ಭೀತಿ ಅದರ ಸಣ್ಣ ಕವಣೆ ಕಲ್ಲಿಗೆ ಬಂತು...