Skip to content
Search for:
Home
ನಾಟಕ
ನಾಟಕ
Published on
September 3, 2022
December 19, 2021
by
ಪರಿಮಳ ರಾವ್ ಜಿ ಆರ್
ಕಣ್ಣಿನ ಪರದೆ
ಒಳಗೊಂದು
ಬಯಲಾಟ
ಹೃದಯತೆರೆ,
ಒಳಗೊಂದು
ಕರುಳಾಟ
ಬಾಳಲ್ಲಿ
ಮಗದೊಂದು
ಗೋಳಾಟ.
*****