
ನಮ್ಮೂರಲ್ಲಿ ಹುಡುಕಬೇಕಾಗಿಲ್ಲ ಕಣ್ಣು ಹೊರಳಿಸಿದಲ್ಲಿ ನಾನಾ ಗಾತ್ರ, ಗೋತ್ರದ ಹಂದಿಗಳು. ಅಸಹ್ಯವೆಂಬುದಿಲ್ಲ ಕಸ ರಸದ ಬೇಧವಿಲ್ಲ ಹುಡುಕಿ ಹೋಗಿ ತಿನ್ನುತ್ತವೆ. ಕೊಚ್ಚೆ, ಚರಂಡಿ ಈಜುಕೊಳ ಮಾಡಿ ಮನಸ್ವಿ ಉರುಳಾಡಿ, ಹೊರಳಾಡಿ ಕೆಟ್ಟದ್ದ ಗಟ್ಟಿಯಾಗಿ ಮ...
ಆ ಊರು ಈ ಊರು ಯಾವುದ್ಯಾವುದೋ ಊರು ದೇವರ ಊರೆಂದು ನಂಬಿ ಬಂಧು ಮಿತ್ರ, ಕಳತ್ರರ ಕೂಡಿ ಸಾವಿರ, ಸಾವಿರ ಖರ್ಚುಮಾಡಿ ತೀರ್ಥಯಾತ್ರೆ ಮಾಡಿ ಧನ್ಯತೆಯ ಭಾವವನು ತಳೆಯುವಿರಿ. ವಿಚಾರ ಮಾಡಿ ಅವನು ಎಲ್ಲೆಲ್ಲೂ, ಎಲ್ಲರಲ್ಲೂ, ಎಲ್ಲಾ ರೂಪ ಆಕಾರದಲ್ಲಿರುವನು ನ...
ಬೆಳಗದಿರು ಕದಿರ ನನ್ನವಳು ಬಳಿಯಿಲ್ಲ ನಿನ್ನ ಬೆಳಗು ಹಾಯಿ ತರುವುದಿಲ್ಲ. ಯಾಕೆ ದಣಿಯುವೆಯೋ ಮಾರುತ ನನ್ನವಳು ಬಳಿಯಿಲ್ಲ ನೀನು ಹೇಗೆ ಬೀಸಿದರೂ ನನ್ನ ಮನವರಳುವುದಿಲ್ಲ. ತರುಲತೆಗಳೇ ನಿಮ್ಮದೇ ಭಾಗ್ಯ ವಿರಹವೆಂಬುದಿಲ್ಲ ಮುಕ್ಕಾಗದೆಂದೂ ನಿಮ್ಮ ಅಪ್ಪುಗ...
ಓ ಶಿವೆಯೇ ! ಮಲ್ಲಿಗೆ ಹೂ ಬನದ ನಿವಾಸಿಯೇ… ಪ್ರೇಮದೆದೆಯ ನಡೆಮಡಿಯ ಹಾಸಿನ ಮೇಲೆ ಹೂಪಾದ ಮುದ್ರೆಯನೊತ್ತುತ್ತ ಬಾರೆ. ನಿನ್ನ ದರ್ಶಿಸುವ ಲೆಕ್ಕವಿರದ ಮೆಚ್ಚುಗೆಯ ನಯನಗಳಲಿ ಯುಗಾದಿ ಹಬ್ಬದ ಚಿಗುರು ಚಿಗುರು ಮಾವು, ಬೇವು ಹೊಂಗೆ ತರುಗಳ ಕುಂದದ ...














