ನೀಡೆನೆಗೆ ವಾಣಿ
ಕಣ್ಣ
ಅರಿವುಗಣ್ಣ
ನೋಡಿ ತಿಳಿದು ಆನಂದಿಸುವೆ
ನಿನ್ನೆಜಮಾನನ
ಸೃಷ್ಟಿಯ ಸೌಂದರ್ಯ
ಹಾಡಿ ತಿಳಿಸುವೆ
ನನ್ನ ಸಂಕುಲಕೆಲ್ಲ
ಪ್ರೇಮ ಜೀವನ ಕಲೆಯ.
*****
ನೀಡೆನೆಗೆ ವಾಣಿ
ಕಣ್ಣ
ಅರಿವುಗಣ್ಣ
ನೋಡಿ ತಿಳಿದು ಆನಂದಿಸುವೆ
ನಿನ್ನೆಜಮಾನನ
ಸೃಷ್ಟಿಯ ಸೌಂದರ್ಯ
ಹಾಡಿ ತಿಳಿಸುವೆ
ನನ್ನ ಸಂಕುಲಕೆಲ್ಲ
ಪ್ರೇಮ ಜೀವನ ಕಲೆಯ.
*****