ಕೂಲಂಕಷದೋಳಾಲೋಚಿಸಲು ದೋಷವಿಲ್ಲದಿಹ
ರಿಲ್ಲದಿರಲೆನಗೆ ಅವರಿವರ ದೋಷವೆಣಿಸುವ
ಛಲವಿಲ್ಲವೆನ್ನನ್ನದಡಿ ನೆಲವು ಸ್ಪಂದಿಸಲದರ
ಬಲವನು ಮೆರೆಸುವಾತುರದೊಳೆನ್ನ ಭಾಷೆಯು
ಗೇಲಿ ಎನಿಸಿದೊಡೆನ್ನ ದೋಷವನಂತೆ ಮನ್ನಿಸಿರಿ – ವಿಜ್ಞಾನೇಶ್ವರಾ
*****
ಕೂಲಂಕಷದೋಳಾಲೋಚಿಸಲು ದೋಷವಿಲ್ಲದಿಹ
ರಿಲ್ಲದಿರಲೆನಗೆ ಅವರಿವರ ದೋಷವೆಣಿಸುವ
ಛಲವಿಲ್ಲವೆನ್ನನ್ನದಡಿ ನೆಲವು ಸ್ಪಂದಿಸಲದರ
ಬಲವನು ಮೆರೆಸುವಾತುರದೊಳೆನ್ನ ಭಾಷೆಯು
ಗೇಲಿ ಎನಿಸಿದೊಡೆನ್ನ ದೋಷವನಂತೆ ಮನ್ನಿಸಿರಿ – ವಿಜ್ಞಾನೇಶ್ವರಾ
*****