
ದೇವರ ಗೂಡಿನ ದೀಪದ ಹಾಗೇ ಅಮ್ಮನ ಕಣ್ಣೂ ಕೂಡ, ಅಮ್ಮ ತಬ್ಕೊಂಡ್ ಮುದ್ ಮಾಡಿದ್ರೆ ತಿಂದ್ಹಾಗಿರತ್ತೆ ಫೇಡ! ಅಮ್ಮ ಯೋಚ್ನೆ ಮಾಡ್ತ ಇದ್ರೆ ಮೋಡ ಮುಚ್ಚಿದ ಸಂಜೆ, ಕುಲು ಕುಲು ನಗ್ತ ಮಾತಾಡ್ತಿದ್ರೆ ಬೆಳಗಿನ ಬಿಸಿಲಿದ್ಹಂಗೆ. ಅಮ್ಮ ಬೈದ್ರೂ ಇಷ್ಟ ನಂಗೆ ಸ...
“ಎಲ್ಲಾ ಮರಕ್ಕು ಮೈ ತುಂಬಾ ಎಲೆ ನಂಗೇ ಯಾಕಿಲ್ಲ? ಮರಕ್ಕೆ ಕಾಯಿ ಹೂವು ಹಣ್ಣು, ನಂಗೂ ಬೇಕಲ್ಲ” “ಮರಕ್ಕೆ ಅಪ್ಪ ಅಮ್ಮ ಇಲ್ಲ ನಿನಗದು ಇದೆಯಲ್ಲ ಅದಕ್ಕೆ ಬೆಚ್ಚನೆ ಮನೆಯೂ ಇಲ್ಲ ಸ್ನೇಹಿತರೇ ಎಲ್ಲ” “ಮರಕ್ಕೆ ದಿನವ...
ಕಿವೀಗೆ ರಿಂಗು ಕೊಡಿಸಣ್ಣ ಕಾಲಿಗೆ ಉಂಗುರ ಇಡಿಸಣ್ಣ ಕೈಗೆ ಬಳೇನ ತೊಡಿಸಣ್ಣ ತಟ್ಟೆಗೆ ತಿಂಡಿ ಬಡಿಸಣ್ಣ ಹಾಕಣ್ಣಾ ಹಾಕಣ್ಣಾ ಹತ್ತೇ ಜಿಲೇಬಿ ಸಾಕಣ್ಣಾ ಕೈಗೆ ಗೋಲಿ ಬರಬೇಕು ಫುಟ್‌ಬಾಲ್ ಕಾಲಿಗೆ ಸಿಗಬೇಕು ಬಲೂನು ಗಾಳಿಗೆ ಬಿಡಬೇಕು ಬಾಯಿಗೆ ಜಿಲೇಬಿ ಇಡ...
“ಮನೆಗೆ ಮಾತ್ರ ಕಿಟಕಿ ಇದೆ ನಮಗೆ ಕಿಟಕಿ ಇಲ್ಲ” “ನಮಗೂ ಕೂಡ ಕಿಟಕಿ ಇದೆ ನಿನಗದು ತಿಳಿದಿಲ್ಲ” “ನಮಗೆ ಕಿಟಕಿ ಎಲ್ಲಿ ಇದೆ?” “ಮನಸಿನಾಳದಲ್ಲಿ, ನೋಡಲಿಕ್ಕೆ ಬರದ ಹಾಗೆ ಎದೆಯ ಗೂಡಿನಲ್ಲಿ” ...
ಹುಲಿಯಣ್ಣಾ ಹುಲಿಯಣ್ಣಾ ಕಾಡಿಗೆ ನೀನೇ ಹಿರಿಯಣ್ಣ! ಆದರು ನೀನು ಕಾಡಲ್ಲೇ ಇರು ಊರಿನೊಳಗೆ ಬರಬೇಡಣ್ಣ! ಹುಲಿಯಣ್ಣಾ ಹುಲಿಯಣ್ಣಾ ಎಂಥಾ ಮೀಸೆ ನಿನಗಣ್ಣ! ಎಂಥಾ ಬಾಯಿ ಎಂಥಾ ಹಲ್ಲು ಎಂಥಾ ಗರ್ಜನೆ ನಿನದಣ್ಣ! ಹುಲಿಯಣ್ಣಾ ಹುಲಿಯಣ್ಣಾ ಫಳ ಫಳ ಗಾಜಿನ ಕಣ್ಣ...
ಅಮ್ಮನಿಗಿಂತಾ ದೇವರು ಇಲ್ಲ ಅಪ್ಪನಿಗಿಂತಾ ದೊಡ್ಡೋರಿಲ್ಲ ಟೀಚರ್‌ಗಿಂತಾ ಒಳ್ಳೇವ್ರಿಲ್ಲ ಅಲ್ವೇನೇಮ್ಮಾ? ನಾವು ಒಳ್ಳೇವ್ರಾಗ್ಲಿ ಅಂತ ವಿದ್ಯೆ ಬುದ್ದಿ ಬರ್‍ಲಿ ಅಂತ ಎಷ್ಟೊಂದ್ ಕಷ್ಟ ಪಡ್ತಾರಲ್ವೇ ಅಪ್ಪ ಅಮ್ಮ? ಬೆಳಿಗ್ಗೆ ಬೇಗ ಎದ್ಬಿಟ್ಟು ಪಾಠ ಎಲ್ಲ...
ಗೇರ್ ಗೇರ್ ಮಂಗಣ್ಣ ಕಡ್ಲೇಕಾಯ್ ನುಂಗಣ್ಣ ಕೊಂಬೆಯಿಂದ ಕೊಂಬೆಗೆ ಹೈಜಂಪ್ ಮಾಡೋ ಹನುಮಣ್ಣ! ಆಟಕ್ ಕರಕೋ ನನ್ನೂನೂ ಲಾಗ ಹಾಕ್ತೀನ್ ನಾನೂನೂ, ಜೀಬಿನ ತುಂಬ ತಿಂಡೀನ ತಂದೀದೀನಿ ನಿನಗೂನೂ! ಬೇರೆ ಕೋತಿ ಬೆನ್ನಿಂದ ಹೇನು ಹೆಕ್ಕೋದ್ ಯಾಕಪ್ಪ? ಹೆಕ್ಕಿ ಅ...
ಜಾತಿ ಗೀತಿ ಎಂಬುದೆಲ್ಲ ಸುಳ್ಳು, ಕಂದ ಸುಳ್ಳು. ಮೇಲು ಕೀಳು ಎಂಬ ಮಾತು ವಿಷ ಸವರಿದ ಮುಳ್ಳು. ನೀತಿ ನಡತೆ ಹೃದಯ ಇರುವ ಮಾನವನೇ ಹಿರಿಯ, ನಂಬಬೇಡ ಭೇದದ ವಿಷ ಕುಡಿಸುವಂಥ ನರಿಯ! ಸುತ್ತ ಇರುವ ಸಸ್ಯ ಪ್ರಾಣಿ ನಮ್ಮಂತೇ ಅಂದುಕೊ ನಮ್ಮ ಹಾಗೆ ಅವಕೂ ಸಹ ಜ...















