ಅನುವಾದದ ಕ್ರಿಯಾಶೀಲತೆ

ಅನುವಾದದ ಕ್ರಿಯಾಶೀಲತೆ

ಕನ್ನಡದ ಆಧುನಿಕ ಸಾಹಿತ್ಯ ಅನುವಾದ ಕಾರ್ಯದಿಂದಲೇ ಆರಂಭಗೊಂಡು ಮುಂದೆ ಸ್ವತಂತ್ರ ಸಾಹಿತ್ಯ ಬೆಳೆಯಲು ಕಾರಣವಾಗಿದೆ. ಸಂಸ್ಕೃತ ಮತ್ತು ಆಂಗ್ಲ ಸಾಹಿತ್ಯ ಕನ್ನಡದಲ್ಲಿ ಅನುವಾದ ಕ್ರಿಯೆಯನ್ನು ವಿಶೇಷವಾಗಿ ಆಕರ್ಷಿಸಿದ್ದನ್ನು ನಾವು ಸಾಹಿತ್ಯ ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆ....

ತಾಯತದ ಪ್ರಭಾವ

ಗುಂಡ : "ನೀವು ಕೊಟ್ಟ ತಾಯತದ ಪ್ರಭಾವ ಚೆನ್ನಾಗಿದೆ ಸ್ವಾಮಿ." ಶಾಶ್ತ್ರಿಗಳು : "ತಾಯತ ಕಟ್ಟಿದ ಮೇಲೆ ನಿಮ್ಮ ಹೆಂಡತಿಗೆ ಹಿಡಿದ ಭೂತ ಓಡಿ ಹೋಯಿತು ತಾನೆ" ಗುಂಡ : "ಇಲ್ಲ ಸ್ವಾಮಿಗಳೇ ನನ್ನ...

ಹೂವ ಕಂಡು ಗೋವ ಕಂಡು

ಹೂವ ಕಂಡು ಗೋವ ಕಂಡು ನಿನ್ನ ನೆನೆದನು ಮಾವು ಕಂಡು ಸಾವು ಕಂಡು ನಿನ್ನ ಕರೆದೆನು ||೧|| ನನ್ನ ಕಂದಾ ನನ್ನ ಬಗಲ ಬರಿದು ಮಾಡಿದೆ ಅವ್ವ ಅವ್ವ ಅವ್ವ ಎಂದು ಬಯಲು ಮಾಡಿದೆ...

ಮಗುವಿನ ಪುಟ್ಟ ಪ್ರಪಂಚ

ಉಧೋ ಉಧೋ, ಎಂದು ಮಳೆ ಹುಯ್ಯುತಿತ್ತು. ಮಗು ಹೊರಗೆ ಹೋಗಿ ಆಟ ಆಡಲು ಬಯಸಿ, ಅಮ್ಮನ ಕೇಳಿತು- "ಅಮ್ಮಾ! ರಿಮೋಟ್ ಕೊಡು ಮಳೆ, ಗುಡುಗನ್ನು ನಿಲ್ಲಿಸುತ್ತೇನೆ" ಎಂದಿತು. "ಪುಟ್ಟಾ ಇದು ನಿನ್ನ ರಿಮೋಟಿನ ಪುಟ್ಟ...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೫

ರೊಟ್ಟಿ ಎಲ್ಲಿಯೂ ನಿಲ್ಲುವುದಿಲ್ಲ ಎಲ್ಲಿಗೂ ಹೊರಡುವುದಿಲ್ಲ ಅಳತೆಗಳ ಗೊಡವೆ ಇಲ್ಲ. ಹಸಿವೆಗೆ ಮಾತ್ರ ತಿರುತಿರುಗಿ ಅಳೆಯುವ ಕೆಲಸ. ಹುಡುಕುವ ಮೋಜು ಬೆಲೆ ಕಟ್ಟುವ ತುರ್ತು. *****

ಅತ್ತೆಯೆಂದರೆಕೋ ಕಾಣೆ

ಸೊಸೆಗೆ ಅತ್ತೆಯೆಂದರೆಕೋ ಕಾಣೆ ಅರ್ಧ ಸತ್ಯ! ಅತ್ತೆಗೆ ಸೊಸೆಯೆಂದರೆಕೋ ಕಾಣೆ ಮಾತು ಮಾತಿಗೂ ತರ್ಕ|| ಅತ್ತೆ ಸೊಸೆಯ ಸಂವಾದವಂತೂ ಒಮ್ಮೊಮ್ಮೆ ಆಧಾರ ಸಹಿತ ಮತ್ತೊಮ್ಮೆ ಆಧಾರ ರಹಿತ| ಅತ್ತೆ ಸೊಸೆಯರ ಮಾತಿನ ಚಕಮಕಿ ಚಾರ್ತುಯತೆಯಂತೂ...
ಅಂತರ್‍ಜಲ ಮಾಲಿನ್ಯ

ಅಂತರ್‍ಜಲ ಮಾಲಿನ್ಯ

ಸದಾ ನಾವು ವಾಯುಮಾಲಿನ್ಯ, ನೆಲಮಾಲಿನ್ಯ, ನದಿಮಾಲಿನ್ಯಗಳ ಬಗ್ಗೆ ಚಿಂತಿಸುತ್ತೇವೆ. ನೆಲದೊಳಗಿನ ನೀರಿನ ಆಕರಕ್ಕೇ ವಿಷ ಚೆಲ್ಲುತಿದ್ದೇವೆಂಬುದು ಗೊತ್ತೆ? ಕೆಳಗಿನ ಈ ಘಟನೆಗಳನ್ನು ಓದಿ: * ಅಮೇರಿಕಾ ಸಂಯುಕ್ತ ಸಂಸ್ಥಾನದ ನ್ಯೂಯಾರ್‍ಕ್ ಸಿಟಿಯಲ್ಲಿ ೧೯೮೨ರಲ್ಲಿ ಮಲಿನ...

ಮೌನದೊಳು ಬೆಳೆವ ಸಸ್ಯಕ್ಕೆ ಮಿತಿಯುಂಟೇ?

ನಾನಂದು ಕೃಷಿಯೆಂದು ನೆಡಲಾ ತೆಂಗನೊಂ ದನದು ತಪ್ಪೆಂದು ಕೂಡಿದ್ದೆ ಸಸ್ಯಗಳ ವನದಂತೆ ಸಾವಿರಕು ಮಿಕ್ಕಿ ಜಾತಿಗಳದುವೆ ಸಾನುರಾಗದಿ ಸಾವಯವವೆನಿಸಿತ್ತಂತೆನ್ನ ಕೃಷಿಕ ವನ ಬರಬರುತೆ ವ್ಯಾಪಿಸಿತೆನ್ನ ಬದುಕನ್ನೆ - ವಿಜ್ಞಾನೇಶ್ವರಾ *****

ನನ್ನೂರ ಬಾಲೆ

ನನ್ನೂರ ಬಾಲೆ ರಸ ಕಾವ್ಯ ನವ್ವಾಲೆ ಸಿಹಿ ನೀರ ತರಲೆಂದು ಅಂಗಳಕ ಇಳಿದಳಂದರೆ... ಓಣಿಯ ಗಂಡು ಹೆಣ್ಣು ಒಟ್ಟಾಗಿ ತೇಜಃ ಪುಂಜವು ಕಂಡಂತೆ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತ ನಿಲ್ಲುವರು. ಅವಳೋ... ಕಂಡವರ ಕಣ್ಣುಗಳು...
ಮುಂಜಾವಿನಲ್ಲಿ

ಮುಂಜಾವಿನಲ್ಲಿ

ಸಾನ್ ಗಾಬ್ರಿಯಲ್ ಊರು ಥಂಡಿ ಕಾವಳದಿಂದ ಇಷ್ಟಿಷ್ಟೆ ಹೊರತೋರುತ್ತಿದೆ. ಜನಗಳ ಮೈ ಬಿಸಿ ತಾಕಲೆಂದು ರಾತ್ರಿಯಲ್ಲಿ ಮೋಡಗಳು ಊರಿನ ಮೇಲೆ ಕವುಚಿಕೊಂಡು ನಿದ್ದೆ ಹೋಗಿವೆ. ಸೂರ್ಯ ಇನ್ನೇನು ಕಾಣಬೇಕು ಅನ್ನುವಾಗ ಕಾವಳದ ತೆರೆಯ ಹಚ್ಚಡ...
cheap jordans|wholesale air max|wholesale jordans|wholesale jewelry|wholesale jerseys