ಹೂವ ಕಂಡು ಗೋವ ಕಂಡು
Latest posts by ಹನ್ನೆರಡುಮಠ ಜಿ ಹೆಚ್ (see all)
- ತೋರಿ ಬಾರೆ ತೂರಿ ಬಾರೆ - March 2, 2021
- ಸಾಕ್ಮಾಡೊ ಗಂಡಾ ಸಾಕ್ಮಾಡೊ - February 23, 2021
- ಮೆಲ್ಲ ಮೆಲ್ಲ ಬರುವ ನಲ್ಲ - February 16, 2021
ಹೂವ ಕಂಡು ಗೋವ ಕಂಡು ನಿನ್ನ ನೆನೆದನು ಮಾವು ಕಂಡು ಸಾವು ಕಂಡು ನಿನ್ನ ಕರೆದೆನು ||೧|| ನನ್ನ ಕಂದಾ ನನ್ನ ಬಗಲ ಬರಿದು ಮಾಡಿದೆ ಅವ್ವ ಅವ್ವ ಅವ್ವ ಎಂದು ಬಯಲು ಮಾಡಿದೆ ||೨|| ನಿನ್ನ ತೂಗಿ ತೂಗಿ ಕಡಿಗೆ ಕುಣಿಗೆ ಒಯ್ದೆನೆ ಎದಿಯ ಹಾಲು ಸುರಿದು ಸುರಿದು ಕುಣಿಗೆ ತಂದೆನೆ ||೩|| ತುಟಿಯ […]