ಉಧೋ ಉಧೋ, ಎಂದು ಮಳೆ ಹುಯ್ಯುತಿತ್ತು. ಮಗು ಹೊರಗೆ ಹೋಗಿ ಆಟ ಆಡಲು ಬಯಸಿ, ಅಮ್ಮನ ಕೇಳಿತು- “ಅಮ್ಮಾ! ರಿಮೋಟ್ ಕೊಡು ಮಳೆ, ಗುಡುಗನ್ನು ನಿಲ್ಲಿಸುತ್ತೇನೆ” ಎಂದಿತು. “ಪುಟ್ಟಾ ಇದು ನಿನ್ನ ರಿಮೋಟಿನ ಪುಟ್ಟ ಪ್ರಪಂಚವಲ್ಲ. ಇದು ದೇವರ ದೊಡ್ಡ ಪ್ರಪಂಚ” ಎಂದು ಅಮ್ಮ ಮಗುವನ್ನು ತಬ್ಬಿಕೊಂಡಳು.
*****