ರೊಟ್ಟಿ ಎಲ್ಲಿಯೂ ನಿಲ್ಲುವುದಿಲ್ಲ
ಎಲ್ಲಿಗೂ ಹೊರಡುವುದಿಲ್ಲ
ಅಳತೆಗಳ ಗೊಡವೆ ಇಲ್ಲ.
ಹಸಿವೆಗೆ ಮಾತ್ರ
ತಿರುತಿರುಗಿ ಅಳೆಯುವ ಕೆಲಸ.
ಹುಡುಕುವ ಮೋಜು
ಬೆಲೆ ಕಟ್ಟುವ ತುರ್ತು.
*****
ರೊಟ್ಟಿ ಎಲ್ಲಿಯೂ ನಿಲ್ಲುವುದಿಲ್ಲ
ಎಲ್ಲಿಗೂ ಹೊರಡುವುದಿಲ್ಲ
ಅಳತೆಗಳ ಗೊಡವೆ ಇಲ್ಲ.
ಹಸಿವೆಗೆ ಮಾತ್ರ
ತಿರುತಿರುಗಿ ಅಳೆಯುವ ಕೆಲಸ.
ಹುಡುಕುವ ಮೋಜು
ಬೆಲೆ ಕಟ್ಟುವ ತುರ್ತು.
*****