ನಾನಂದು ಕೃಷಿಯೆಂದು ನೆಡಲಾ ತೆಂಗನೊಂ
ದನದು ತಪ್ಪೆಂದು ಕೂಡಿದ್ದೆ ಸಸ್ಯಗಳ
ವನದಂತೆ ಸಾವಿರಕು ಮಿಕ್ಕಿ ಜಾತಿಗಳದುವೆ
ಸಾನುರಾಗದಿ ಸಾವಯವವೆನಿಸಿತ್ತಂತೆನ್ನ ಕೃಷಿಕ
ವನ ಬರಬರುತೆ ವ್ಯಾಪಿಸಿತೆನ್ನ ಬದುಕನ್ನೆ – ವಿಜ್ಞಾನೇಶ್ವರಾ
*****
ನಾನಂದು ಕೃಷಿಯೆಂದು ನೆಡಲಾ ತೆಂಗನೊಂ
ದನದು ತಪ್ಪೆಂದು ಕೂಡಿದ್ದೆ ಸಸ್ಯಗಳ
ವನದಂತೆ ಸಾವಿರಕು ಮಿಕ್ಕಿ ಜಾತಿಗಳದುವೆ
ಸಾನುರಾಗದಿ ಸಾವಯವವೆನಿಸಿತ್ತಂತೆನ್ನ ಕೃಷಿಕ
ವನ ಬರಬರುತೆ ವ್ಯಾಪಿಸಿತೆನ್ನ ಬದುಕನ್ನೆ – ವಿಜ್ಞಾನೇಶ್ವರಾ
*****