Day: February 1, 2021

#ಕವಿತೆ

ಅತ್ತೆಯೆಂದರೆಕೋ ಕಾಣೆ

0
ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್‍ವೇರ್ ಇಂಜಿನೀಯರ್ ಆಗಿ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.
ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)

ಸೊಸೆಗೆ ಅತ್ತೆಯೆಂದರೆಕೋ ಕಾಣೆ ಅರ್ಧ ಸತ್ಯ! ಅತ್ತೆಗೆ ಸೊಸೆಯೆಂದರೆಕೋ ಕಾಣೆ ಮಾತು ಮಾತಿಗೂ ತರ್ಕ|| ಅತ್ತೆ ಸೊಸೆಯ ಸಂವಾದವಂತೂ ಒಮ್ಮೊಮ್ಮೆ ಆಧಾರ ಸಹಿತ ಮತ್ತೊಮ್ಮೆ ಆಧಾರ ರಹಿತ| ಅತ್ತೆ ಸೊಸೆಯರ ಮಾತಿನ ಚಕಮಕಿ ಚಾರ್ತುಯತೆಯಂತೂ ಅದ್ಭುತ ಅಮೋಘ|| ಅತ್ತೆಯಾಗುವ ಮೊದಲು ಸೊಸೆ ಎನ್ನುವುದನೇ ಮರೆತು| ಅತ್ತೆಯಾದೊಡನೆ ಏಕಿಂತ ಮಲತಾಯಿ ಧೋರಣೆ|| ಮುದ್ದು ಮಗಳಾಗಿ ಬೆಳೆದು ಮನೆಯ […]

#ವಿಜ್ಞಾನ

ಅಂತರ್‍ಜಲ ಮಾಲಿನ್ಯ

0

ಸದಾ ನಾವು ವಾಯುಮಾಲಿನ್ಯ, ನೆಲಮಾಲಿನ್ಯ, ನದಿಮಾಲಿನ್ಯಗಳ ಬಗ್ಗೆ ಚಿಂತಿಸುತ್ತೇವೆ. ನೆಲದೊಳಗಿನ ನೀರಿನ ಆಕರಕ್ಕೇ ವಿಷ ಚೆಲ್ಲುತಿದ್ದೇವೆಂಬುದು ಗೊತ್ತೆ? ಕೆಳಗಿನ ಈ ಘಟನೆಗಳನ್ನು ಓದಿ: * ಅಮೇರಿಕಾ ಸಂಯುಕ್ತ ಸಂಸ್ಥಾನದ ನ್ಯೂಯಾರ್‍ಕ್ ಸಿಟಿಯಲ್ಲಿ ೧೯೮೨ರಲ್ಲಿ ಮಲಿನ ಬಾವಿ ನೀರನ್ನು ಕುಡಿದು ಕಾಲರಾ ಪೀಡಿತರಾಗಿ ೫೦೦ ಜನರು ಪ್ರಾಣತೆತ್ತರು. * ವಿಷಕಾರಿ ರಾಸಾಯನಿಕಗಳ ಮಾಲಿನ್ಯದಿಂದಾದ ಅನಾಹುತವು ಇತ್ತೀಚೆಗೆ ಆಂಧ್ರಪ್ರದೇಶದ […]

#ವಚನ

ಮೌನದೊಳು ಬೆಳೆವ ಸಸ್ಯಕ್ಕೆ ಮಿತಿಯುಂಟೇ?

0

ನಾನಂದು ಕೃಷಿಯೆಂದು ನೆಡಲಾ ತೆಂಗನೊಂ ದನದು ತಪ್ಪೆಂದು ಕೂಡಿದ್ದೆ ಸಸ್ಯಗಳ ವನದಂತೆ ಸಾವಿರಕು ಮಿಕ್ಕಿ ಜಾತಿಗಳದುವೆ ಸಾನುರಾಗದಿ ಸಾವಯವವೆನಿಸಿತ್ತಂತೆನ್ನ ಕೃಷಿಕ ವನ ಬರಬರುತೆ ವ್ಯಾಪಿಸಿತೆನ್ನ ಬದುಕನ್ನೆ – ವಿಜ್ಞಾನೇಶ್ವರಾ *****