ಮುಂದೆ ಸುಖ ಬಹುದೆಂಬ ಭ್ರಾಂತಿಯಿಲ್ಲ,
ಹಿಂದಿನದು ಹೋಯ್ತೆಂಬ ಚಿಂತೆಯಿಲ್ಲ !
ಇಂದು ಪರಿಪೂರ್ಣತೆಯೋ, ಶೂನ್ಯವಹುದೋ
ಎಲ್ಲ ನಿನ್ನಾಸರೆಗೆ- ನೀನೆ ನನಗೆಲ್ಲ !
*****
ಮುಂದೆ ಸುಖ ಬಹುದೆಂಬ ಭ್ರಾಂತಿಯಿಲ್ಲ,
ಹಿಂದಿನದು ಹೋಯ್ತೆಂಬ ಚಿಂತೆಯಿಲ್ಲ !
ಇಂದು ಪರಿಪೂರ್ಣತೆಯೋ, ಶೂನ್ಯವಹುದೋ
ಎಲ್ಲ ನಿನ್ನಾಸರೆಗೆ- ನೀನೆ ನನಗೆಲ್ಲ !
*****