ಶೃತಿ, ತಾಳ ಪದೇ ಪದೇ ಮಿಸ್ಸಾದರೂ
ಹಾಡಿಯೇ ಹಾಡಿದರು ದೂರದೂರಿಂದ ಬಂದ ಉಸ್ತಾದರು
ಮಾಗಿ ಚಳಿಯಲ್ಲಿ ಚಪ್ಪರದಲ್ಲಿ ಕುಳಿತವರೆಲ್ಲ ಬಹು ಬೇಗ ಸುಸ್ತಾದರು
ಬರುವಷ್ಟರಲ್ಲಿ ವಂದನಾರ್ಪಣೆಯ ಪಾಳಿ
ತಾಳಿ ತಾಳಿ ಎನ್ನುತ್ತಿದ್ದಂತೆ ಖುರ್ಚಿಗಳೆಲ್ಲ ಖಾಲಿ, ಖಾಲಿ.
*****