ಎಲ್ಲಿಯದೋ ಹಾಡು
ಯಾರದೋ ಹಾಡು
ಗುಂಡಿ ಒತ್ತಿದಾಗ ಹಾಡು;
ಅದೇ ರೇಡಿಯೋ
ಅದೇನು ಮೋಡಿಯೋ?
*****