ಕತ್ತಲೆ ಬೆಳಕು

ಮಿಣುಕು ಹುಳುಗಳನ್ನು ಹುರಿದು ತಿನ್ನುವ
ಇವಳ ಕಟು ಸ್ವಭಾವವೇ,
ಅಲ್ಲಿ ಮೂಲೆಯಲ್ಲಿ ಕವಡೆಯಾಡುತ್ತಿರುವವನ ಬೆಳಕು.
*****
ಪುಸ್ತಕ: ಲೆವೆಲ್ ಕ್ರಾಸಿಂಗ್

ಕೀಲಿಕರಣ : ಮಂಜುನಾಥ ವಿ ಎಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಗರಗಳು ಮತ್ತು ಅವುಗಳ ತಳ
Next post ನಾನೇ ಮಂಗ ಆಗಿದ್ರೆ

ಸಣ್ಣ ಕತೆ