ಐಸ್ ಕ್ರೀಂ ಮಾರುವ ರಂಗನು
ಬರುವ ದಾರಿಯನು ಕಾಯುತ
ಪುಟ್ಟನು ನಿಂತನು ಮನೆಯ ಬಾಗಿಲಲಿ
ರಸ್ತೆಯ ಕಡೆಗೇ ನೋಡುತ್ತಾ
ಪುಟ್ಟನ ನೋಡುತ ರಂಗನು
ಟಣ್, ಟಣ್, ಟಣ್, ಟಣ್
ಗಂಟೆ ಬಾರಿಸಿ ಐಸ್ ಕ್ರೀಂ ಎಂದನು
ಐಸ್ ಕ್ರೀಂ ತಿಂದ ಪುಟ್ಟನ ನಾಲಿಗೆ ಹೇಳಿತು
ಅಂ ಆಃ ಆಃ
*****

ಕನ್ನಡ ನಲ್ಬರಹ ತಾಣ
ಐಸ್ ಕ್ರೀಂ ಮಾರುವ ರಂಗನು
ಬರುವ ದಾರಿಯನು ಕಾಯುತ
ಪುಟ್ಟನು ನಿಂತನು ಮನೆಯ ಬಾಗಿಲಲಿ
ರಸ್ತೆಯ ಕಡೆಗೇ ನೋಡುತ್ತಾ
ಪುಟ್ಟನ ನೋಡುತ ರಂಗನು
ಟಣ್, ಟಣ್, ಟಣ್, ಟಣ್
ಗಂಟೆ ಬಾರಿಸಿ ಐಸ್ ಕ್ರೀಂ ಎಂದನು
ಐಸ್ ಕ್ರೀಂ ತಿಂದ ಪುಟ್ಟನ ನಾಲಿಗೆ ಹೇಳಿತು
ಅಂ ಆಃ ಆಃ
*****