ಎಮರ್ಜೆನ್ಸಿ ಸರ್ಪ
ಸತ್ತು ಹೋಗಿದೆ ಎಂದುಕೊಳ್ಳಬೇಡ ಗೆಳೆಯಾ
ಅದು ಕೇವಲ
ಪರೆ ಕಳಚಿಕೊಂಡಿದೆ
ಹುತ್ತದೊಳಕ್ಕೆ ಹೋಗಿದೆ
ಎಚ್ಚರ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)