ಇದು ಎಲ್ಲರಿಗೂ ಸಾಧ್ಯ
ವಿಲ್ಲ ಬಿಡಿ, ಹೀಗೆ ಸುಮ್ಮನೆ
ನೋಡಿ ನೋಡಿ ಹೋಗುವುದು
ಆದರೂ ಮೋಡಿ ಹಾಕುವುದು
ಏನೂ ಸಿಗುವುದಿಲ್ಲವೆಂದು ತಿಳಿದೂ
ಇಂಥವರಿಗೆ ಅಂಜಿ ಬಾಳುವು
ದಿದೆಯಲ್ಲಾ ಅದರಲ್ಲೊಂಥರಾ
ರೋಮಾಂಚನ, ಒಂಥರಾ ಧಿಗಿಲು
ಆದರೂ ಬಾಳಲ್ಲಿ ಇಂಥವರ
ಸ್ಥಾನ ಮಿಗಿಲು.
*****

ಕನ್ನಡ ನಲ್ಬರಹ ತಾಣ
ಇದು ಎಲ್ಲರಿಗೂ ಸಾಧ್ಯ
ವಿಲ್ಲ ಬಿಡಿ, ಹೀಗೆ ಸುಮ್ಮನೆ
ನೋಡಿ ನೋಡಿ ಹೋಗುವುದು
ಆದರೂ ಮೋಡಿ ಹಾಕುವುದು
ಏನೂ ಸಿಗುವುದಿಲ್ಲವೆಂದು ತಿಳಿದೂ
ಇಂಥವರಿಗೆ ಅಂಜಿ ಬಾಳುವು
ದಿದೆಯಲ್ಲಾ ಅದರಲ್ಲೊಂಥರಾ
ರೋಮಾಂಚನ, ಒಂಥರಾ ಧಿಗಿಲು
ಆದರೂ ಬಾಳಲ್ಲಿ ಇಂಥವರ
ಸ್ಥಾನ ಮಿಗಿಲು.
*****
ಕೀಲಿಕರಣ: ಕಿಶೋರ್ ಚಂದ್ರ