ವಾಸ್ತವತೆಯು ಬದುಕಿಗೆ ನೆಮ್ಮದಿ ನೀಡದಿದ್ದರೆ,
ನಂಬಿಕೆಯು ಮನಸ್ಸಿಗೆ
ನಿರಾಳತೆಯ ಭಾವ ತರಬಲ್ಲದು.
*****