ನೂರಾರು ಜನರೆದುರು
ಅಗ್ನಿ ಸಾಕ್ಷಿಯಾಗಿ
ತಾಳಿ ಕಟ್ಟಿಸಿಕೊಂಡವಳು
ಅರ್‍ಧ ಘಂಟೆಯಲ್ಲಿ
ತಾಳಿ ಕಳಚಿ ಕೈಲಿಟ್ಟು
ಹೊರಟೇ ಬಿಟ್ಟಳು-
ಕೈಕೊಟ್ಟು.
ಶೂಟಿಂಗ್ ಮುಗಿದಿತ್ತು.
*****