ಏರುತಿದೆ
ಬೆಲೆ
ಗಗನಕ್ಕೆ
ಕುಸಿಯುತ್ತಿದೆ
ಬಡ, ಮಧ್ಯಮ ವರ್ಗದವರ ತ್ರಾಣ
ದಿನ, ದಿನಕ್ಕೆ
*****