ಓದುವುದರಿಂದ ಸಿಗುವುದು ನಿಜವಾದ ಜ್ಞಾನ ಜ್ಞಾನದಿಂದ ಕಳೆಯುವುದು ಅಜ್ಞಾನ ಅಜ್ಞಾನದಿಂದ ಬದುಕೆಲ್ಲಾ ಅದ್ವಾನ ಅದ್ವಾನವಾದರೆ ವ್ಯರ್‍ಥ ಜೀವನ *****