ಅಯ್ಯಾ ನೀ ಓದಿದರೆ ಓದು
ಓದದಿದ್ದರೆ ಬಿಡು
ನಾ ನಿನಗೆ ಬರೆದಲ್ಲದೇ ಸೈರಿಸಲಾರೆ
ಅಯ್ಯಾ ನೀ ಬಂದರೆ ಬಾ
ಬಾರದಿದ್ದರೆ ಬಿಡು
ನಾ ನಿನಗೆ ಕರೆದಲ್ಲದೇ ಸೈಲಿಸಲಾರೆ
ಅಯ್ಯಾ ನೀ ಸ್ವೀಕರಿಸಿದರೆ ಸ್ವೀಕರಿಸು
ಸ್ವೀಕರಿಸದಿದ್ದರೆ ಬಿಡು
ನಾ ನಿನಗೆ ಒಡ್ಡಿಕೊಂಡಲ್ಲದೇ ಸೈರಿಸಲಾರೆ.
*****
ಅಯ್ಯಾ ನೀ ಓದಿದರೆ ಓದು
ಓದದಿದ್ದರೆ ಬಿಡು
ನಾ ನಿನಗೆ ಬರೆದಲ್ಲದೇ ಸೈರಿಸಲಾರೆ
ಅಯ್ಯಾ ನೀ ಬಂದರೆ ಬಾ
ಬಾರದಿದ್ದರೆ ಬಿಡು
ನಾ ನಿನಗೆ ಕರೆದಲ್ಲದೇ ಸೈಲಿಸಲಾರೆ
ಅಯ್ಯಾ ನೀ ಸ್ವೀಕರಿಸಿದರೆ ಸ್ವೀಕರಿಸು
ಸ್ವೀಕರಿಸದಿದ್ದರೆ ಬಿಡು
ನಾ ನಿನಗೆ ಒಡ್ಡಿಕೊಂಡಲ್ಲದೇ ಸೈರಿಸಲಾರೆ.
*****