ಏಕೆ ನೀನು ಕಾಡುವೆ

ಏಕೆ ನೀನು ಕಾಡುವೆ ನನ್ನನ್ನು
ಪ್ರೇಮ ಪರಾಗದ ಹೂವೆ
ಪರಮಾರ್ಥದ ಲೇಪ
ನಿನಗಲ್ಲವೇ ಮಾನಸ ಸ್ಪರ್ಶದ ಚೆಲುವೆ ||

ಶಿವನಿಗಿಲ್ಲದ ಹರಿಗಿಲ್ಲದ
ನೀತಿ ಕೃಷ್ಣ ಅವತಾರಿ
ಬಲ್ಲವನು ರಾಧೇಯ
ಪ್ರೇಮ ಸಲ್ಲಾಪ ನಿನ್ನ ಸ್ಪರ್ಶವೇ ||

ಬಿಡಿಸಲಾರದ ಬಂಧನ
ಜನುಮ ಜನುಮವು
ವಿರಹದಲಿ ಸುಳಿದ ಸುಮವೇ
ಪ್ರೇಮ ಪರಾಗದ ಸ್ಪರ್ಶವೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀ ಕರುಣಿಸಿದ ಬೆಳಕು
Next post ಹೇಗಿದ್ದ ನಗರ ….?

ಸಣ್ಣ ಕತೆ