ಹೂವು ಮಿತಭಾಷಿ
ಮರಿ ದುಂಬಿಯ
ಜೊತೆ ಸ್ನೇಹ
ಮಾಡುವುದು
ಗಾಳಿಯೊಡನೆ
ಲಲ್ಲೆಯಾಡುವುದು
ಚಿಟ್ಟೆಯನೂ
ಮಾತಿಗೆ ಎಳೆಯುವುದು
ಪ್ರೀತಿಯೆ
ಹೂವಿನ ಭಾಷೆ
ಅದಿಲ್ಲದಿರಲು
ಪೂರೈಸದು
ಹೂವಿನೊಂದಿಗೆ
ಮಾತಾಡುವ
ಆಶೆ.
*****
ಹೂವು ಮಿತಭಾಷಿ
ಮರಿ ದುಂಬಿಯ
ಜೊತೆ ಸ್ನೇಹ
ಮಾಡುವುದು
ಗಾಳಿಯೊಡನೆ
ಲಲ್ಲೆಯಾಡುವುದು
ಚಿಟ್ಟೆಯನೂ
ಮಾತಿಗೆ ಎಳೆಯುವುದು
ಪ್ರೀತಿಯೆ
ಹೂವಿನ ಭಾಷೆ
ಅದಿಲ್ಲದಿರಲು
ಪೂರೈಸದು
ಹೂವಿನೊಂದಿಗೆ
ಮಾತಾಡುವ
ಆಶೆ.
*****