ಮದುವೆಯಾಗಿ ವರ್‍ಷಗಳಾದವು ಬಹಳ
ಹೆಂಡತಿಯಾಗಲಿಲ್ಲ ಧಾರಾಳ
ತೋರಿಸಲಿಲ್ಲ ಆಡಂಬರ
ಸಂಸಾರ ಸುಂದರ ಸರಳ ನಿರಾಳ
*****