ಹಸಿವಿನಲಿ ರೊಟ್ಟಿ
ರೊಟ್ಟಿಯಲಿ ಹಸಿವು
ಅಗೋಚರದಿ ನೆಲೆಸುವಂತೆ
ಹಸಿವಿನೆತ್ತರ
ರೊಟ್ಟಿಯಾಳದ ನಡುವೆ
ಕವಿತೆಯ ರಾಯಭಾರ.
*****