ಸುತ್ತೆಲ್ಲ ಹಸಿವಿನ ನಿಗೂಢ
ಕರಿ ಮೌನ ಆವರಿಸಿ
ಪಸರಿಸಿದೆ ಭೀತಿಯನು
ಹಸಿ ನೆತ್ತರಲಿ ಕಲೆಸಿ
ದೈನ್ಯತೆಯೇ ಮೈವೆತ್ತು
ಬೇಡುತ್ತದೆ ರೊಟ್ಟಿ
‘ಪ್ರಭು ಆಕಾಶ ಬೇಡ ನನಗೆ
ಅರಳಲು ಬಿಡು ನೆಲದ ನಗೆಗೆ’
*****