ಒಂದಿಷ್ಟು ಬೆರಗು
ಕುತೂಹಲ ಮುಗ್ಧತೆಯ
ಮಿಡಿಯುವ ರೊಟ್ಟಿ
ಆರ್‍ದತೆಯಲಿ ಸದಾ ಜೀವಂತ
ಹಸಿವು ತನ್ನೊಳಗಿನ
ತೀಕ್ಷ್ಣತೆಯಿಂದಲೇ ಅಸ್ವಸ್ಥ.
*****