ಮನೆ ತುಂಬ ಹಳೆ ಹಳೇ ಮುರುಕಲು ಸಾಮಾನುಗಳು
ಜಿರಲೆ ತಿನ್ನುತ್ತಿರುವ ಆಲ್ಬಮ್ಮುಗಳು
ಮೆದುಗೊಂಡ ಹಮ್ಮುಬಿಮ್ಮುಗಳು
ಒಂದೊಂದು ಉಸಿರಿಗೂ ಒಂದಿಷ್ಟು ದಮ್ಮು ಕೆಮ್ಮುಗಳು
ಏನು ಮಾಡಿದರೂ ಉತ್ತರವೇ ಸಿಗದ ಸಮ್ಮುಗಳು.
*****
ಮನೆ ತುಂಬ ಹಳೆ ಹಳೇ ಮುರುಕಲು ಸಾಮಾನುಗಳು
ಜಿರಲೆ ತಿನ್ನುತ್ತಿರುವ ಆಲ್ಬಮ್ಮುಗಳು
ಮೆದುಗೊಂಡ ಹಮ್ಮುಬಿಮ್ಮುಗಳು
ಒಂದೊಂದು ಉಸಿರಿಗೂ ಒಂದಿಷ್ಟು ದಮ್ಮು ಕೆಮ್ಮುಗಳು
ಏನು ಮಾಡಿದರೂ ಉತ್ತರವೇ ಸಿಗದ ಸಮ್ಮುಗಳು.
*****