ನೀಲಿ ಸೀರೆಯ ತುಂಬೆಲ್ಲ
ಬಿಳಿ ಹೂವುಗಳ ರಾಶಿ ರಾಶಿ
ಮಳೆ ಮೋಡ
ಮಿಂಚಿನಾಚೆಗೆಲ್ಲ ನಗುತ
ಚಂದ್ರನೊಡನೆ ಸರಸವಾಡುತ
ಬಣ್ಣವಾಸನೆ ಸಾವು ನೋವುಗಳಿಲ್ಲದ
ಬೆಳ್ಳಿಹೂವುಗಳು ನಾವೆಂದು
ಮಿರುಗುವ ನಕ್ಷತ್ರಗಳು.
*****
ನೀಲಿ ಸೀರೆಯ ತುಂಬೆಲ್ಲ
ಬಿಳಿ ಹೂವುಗಳ ರಾಶಿ ರಾಶಿ
ಮಳೆ ಮೋಡ
ಮಿಂಚಿನಾಚೆಗೆಲ್ಲ ನಗುತ
ಚಂದ್ರನೊಡನೆ ಸರಸವಾಡುತ
ಬಣ್ಣವಾಸನೆ ಸಾವು ನೋವುಗಳಿಲ್ಲದ
ಬೆಳ್ಳಿಹೂವುಗಳು ನಾವೆಂದು
ಮಿರುಗುವ ನಕ್ಷತ್ರಗಳು.
*****